ಉಡುಪಿಯ ಹೆಸರಾಂತ ಬಲ್ಲಾಳ್ ಮೊಬೈಲ್ಸ್ ನಲ್ಲಿ ಐಫೋನ್ 17 ಸರಣಿ ಬಿಡುಗಡೆ

ಉಡುಪಿ:ಬಲ್ಲಾಳ್ ಮೊಬೈಲ್ಸ್ ನಲ್ಲಿ ಇಂದು(ಸೆ.19) ಐಫೋನ್ 17 ಸರಣಿ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಹೊಳೆಯಪ್ಪ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರು ಉಡುಪಿ, ಪ್ರಶಾಂತ್ ಪುತ್ರನ್ ಮೆಸ್ಕಾಂ ಉಪ ವಿಭಾಗ, ಮಣಿಪಾಲ, ಕೃಷ್ಣ ಕುಲಾಲ್ ಜಿಲ್ಲಾ ಉಪಾಧ್ಯಕ್ಷ ಕರ್ನಾಟಕ ಸರ್ಕಾರ ಮಾನ್ಯತೆ ಪಡೆದ ಗುತ್ತಿಗೆದಾರರು, ಕಿರಣ್ ಕುಮಾರ್ ಆ್ಯಪಲ್ ದಕ್ಷಿಣ ವಲಯ ವ್ಯವಸ್ಥಾಪಕರು, ಹಾಗೂ ಬಲ್ಲಾಳ್ ಮೊಬೈಲ್ ನ ಮಾಲಕರಾದ ಸಂದೇಶ್ ಬಲ್ಲಾಳ್ ಇವರು ಉಪಸ್ಥಿತರಿದ್ದರು.

ಗ್ರಾಹಕರಿಗೆ ರೂ.7499/- ಮೌಲ್ಯದ ಉಚಿತ ಪರಿಕರಗಳನ್ನು ಪಡೆಯಲು ಅವಕಾಶವಿದೆ.