ಉಡುಪಿಯ ಪ್ರಸಿದ್ಧ ಖಾಸಗಿ ಕಂಪೆನಿಯಲ್ಲಿ ಉದ್ಯೋಗವಕಾಶ!

ಉಡುಪಿ: ಉಡುಪಿಯ ಪ್ರಸಿದ್ಧ ಖಾಸಗಿ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಖಾಲಿ ಇರುವ ಹುದ್ದೆಗಳು:

  1. ರಿಸೆಪ್ಷನಿಷ್ಟ್ (M/F) – 4 Posts
  2. ಫ್ರಂಟ್ ಆಫೀಸ್ ಮ್ಯಾನೇಜ‌ರ್ -1 Post
  3. ಕ್ಯಾಶಿಯರ್ -4 Posts
  4. ಅಕೌಂಟೆಂಟ್- 2 Posts
  5. ಡ್ರೈವರ್ 2 Posts
  6. ಎಲೆಕ್ಟ್ರಿಷಿಯನ್ (Maintenance) – 2 Posts.

ಊಟ, ವಸತಿ ಉಚಿತವಿದ್ದು,ಆಸಕ್ತರು ಕೂಡಲೇ ಸಂಪರ್ಕಿಸಿ.

📞9606968198, 7019891796