ಮಣಿಪಾಲ: ಪಾರ್ಟ್ ಟೈಮ್ ಕೆಲಸಕ್ಕೆ ಬೇಕಾಗಿದ್ದಾರೆ.

ಮಣಿಪಾಲ: ಪತ್ರಿಕೆ ವಿತರಿಸಲು ಪಾರ್ಟ್ ಟೈಮ್ ಕೆಲಸಕ್ಕೆ ಹುಡುಗರು ಬೇಕಾಗಿದ್ದಾರೆ. ಆಸಕ್ತರು ದ್ವಿಚಕ್ರವಾಹನ ಹಾಗೂ ಲೈಸೆನ್ಸ್ ಹೊಂದಿರಬೇಕು.

ಮಣಿಪಾಲದ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8123314897