ಸೆ.13 ರಂದು ಓಸ್ಕರ್ ಫರ್ನಾಂಡಿಸ್ ರವರ ಸವಿನೆನಪಿಗಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು.

ಉಡುಪಿ:ಸೆ.13 ರಂದು ಓಸ್ಕರ್ ಫರ್ನಾಂಡಿಸ್ ರವರ ಪುಣ್ಯತಿಥಿಯಂದು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ದಿ.13.07.2025 ರಂದು ನಾರಾಯಣ ಗುರು ಸಭಾಭವನ ಬನ್ನಂಜೆಯಲ್ಲಿ ಈ ಕೆಳಗಿನ ಸ್ಪರ್ಧೆಗಳು ನಡೆಯಲಿದೆ.

ಸ್ಪರ್ಧೆಗಳ ವಿವರ:

1ನೇ ತರಗತಿಯಿಂದ 4ನೇ ತರಗತಿ

  1. ಪ್ಯಾನ್ಸಿ-ಡ್ರೆಸ್ (ಸ್ವಾತಂತ್ರ್ಯ ಹೋರಾಟಗಾರರು)

ಪಿಯು ವಿದ್ಯಾರ್ಥಿಗಳಿಗೆ

  1. ರಂಗೋಲಿ (ವಿದ್ಯಾರ್ಥಿನಿಯರಿಗೆ)
  2. ಜಡೆ ಕಟ್ಟುವುದು (ವಿದ್ಯಾರ್ಥಿನಿಯರಿಗೆ)
  3. ಭಾಷಣ ಸ್ಪರ್ಧೆ – ವಿಷಯ – ನಮ್ಮ ಸಂವಿಧಾನ (ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ

ನಿಯಾಮವಳಿ :

  1. ಪ್ರತಿಯೊಂದು ಸ್ಪರ್ಧೆಗೆ ಗರಿಷ್ಠ ಮಿತಿ ಇರುವುದಿಲ್ಲ. ಎಷ್ಟು ವಿದ್ಯಾರ್ಥಿಗಳು ಬೇಕಾದರೂ ಭಾಗವಹಿಸಬಹುದು.
  2. ಭಾಗವಹಿಸುವ ವಿದ್ಯಾರ್ಥಿಗಳು ಶಾಲೆ ಮುಖ್ಯ ಅಧ್ಯಾಪಕರಿಂದ ಪತ್ರ ಅಥವಾ ಗುರುತುಪತ್ರ (ID)ತರತಕ್ಕದ್ದು.
  3. ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.
  4. ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು.
  5. ಭಾಗವಹಿಸುವ ಎಲ್ಲರಿಗೂ ಉಪಹಾರ ಹಾಗೂ ಭೋಜನದ ವ್ಯವಸ್ಥೆ ಇರುತ್ತದೆ.
  6. ನಿರ್ಣಯಕರ ತೀರ್ಮಾನವೇ ಅಂತಿಮವಾಗಿರುತ್ತದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 9901866998