ಉಡುಪಿ:ಉಡುಪಿಯ ಹೆಸರಾಂತ ನ್ಯಾಷನಲ್ ಎಕ್ವಿಪ್ ಮೆಂಟ್ಸ್ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಖಾಲಿ ಇರುವ ಹುದ್ದೆಗಳು:◾ಮೆಕ್ಯಾನಿಕ್◾ವೆಲ್ಡಿಂಗ್ ವರ್ಕ್◾ವೆಲ್ಡರ್ಸ್◾ಸಹಾಯಕರು
ವಿದ್ಯಾರ್ಹತೆ ಅಗತ್ಯವಿಲ್ಲ.ಆರಂಭಿಕ ಆಕರ್ಷಕ ವೇತನ & ಅನುಭವ ಇರುವವರಿಗೆ ಹೆಚ್ಚಿನ ವೇತನ ನಿಗದಿಪಡಿಸಲಾಗುವುದು.
ಸಂಪರ್ಕಿಸಿ:📞 97313 23418📞 76248 48563