ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ, ಸ್ಕೂಲ್ ಆಫ್ ಪ್ಯಾಶನ್ ಡಿಸೈನಿಂಗ್’ನಲ್ಲಿ “ಫ್ಯಾಷನ್ ಡಿಸೈನ್” ವೃತ್ತಿಪರ ಅಲ್ಪಾವಧಿಯ ಕೋರ್ಸ್’ನ ಹೊಸ ಬ್ಯಾಚುಗಳು ಸೆಪ್ಟೆಂಬರ್ 15 ರಿಂದ ಪ್ರಾರಂಭಗೊಳ್ಳಲಿದೆ.
Basic to Advanced:
- Sewing Design
- Pattern Drafting
- Garment Construction
- Fabric Embroidery
- Craft & Jewellery Making
- Crochet & Tussle works
- Digital Illustrations
- Fabric Paintings
- Textile Techniques
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಡ್ರೀಮ್ ಝೋನ್, 2 ನೇ ಮಹಡಿ, MSDC ಕಟ್ಟಡ, ಈಶ್ವರ್ ನಗರ, ಮಣಿಪಾಲ.
+91 8123163932
dreamzone_msdc_manipal












