ಉಡುಪಿಯ ಓಂಕಾರ್ ಫರ್ನಿಚರ್ & ಇಂಟೀರಿಯರ್ಸ್ ನಲ್ಲಿ ಮಹಾ ಮರಾಟ ಮೇಳ: ಪಡೆಯಿರಿ ಭರ್ಜರಿ ರಿಯಾಯಿತಿ.

ಉಡುಪಿ:ಉಡುಪಿಯ ಉಪ್ಪೂರು ಗ್ರಾಮ ಪಂಚಾಯತ್ ಬಳಿ, ಸಾಲ್ಮರ, ಕೊಳಲಗಿರಿ ರೋಡ್, ತೆಂಕಬೆಟ್ಟುವಿನ ಆಯುಷ್‌ ಕಾಂಪ್ಲೆಕ್ಸ್ ನಲ್ಲಿರುವ ಓಂಕಾರ್ ಫರ್ನಿಚರ್ & ಇಂಟೀರಿಯರ್ಸ್ ನಲ್ಲಿ ಸ್ವಾತಂತ್ರ್ಯೋತ್ಸವ, ಶ್ರೀ ಕೃಷ್ಣಾಷ್ಟಮಿ ಗಣೇಶ ಚತುರ್ಥಿಯ ಸಂಭ್ರಮದ ಪ್ರಯಕ್ತ ಮಹಾ ಮಾರಾಟ ಮೇಳ ಆರಂಭಗೊಂಡಿದೆ. ಆ.09 ರಿಂದ ಆ.31 ರವರೆಗೆ ಮಹಾಮೇಳ ನಡೆಯಲಿದೆ.

ನಿಮ್ಮ ಯಾವುದೇ ಕಂಡೀಷನ್‌ನಲ್ಲಿ ಇರುವಂತಹ ಯಾವುದೇ ರೀತಿಯ ಹಳೆಯ ಸೋಪಾವನ್ನು ಕೊಟ್ಟು ಸುಮಾರು 53,000). ಬೆಲೆಬಾಳುವ ಲಕ್ಷುರಿ ಸೋಪಾವನ್ನು ಕೇವಲ 38,000/- ಕ್ಕೆ ಮನೆಗೆ ಕೊಂಡೊಯ್ಯಬಹುದು. ನಂಬಲಸಾಧ್ಯ ಕಡಿಮೆ ದರದಲ್ಲಿ ಅದ್ಬುತ ಕ್ವಾಲಿಟಿಯ ವಸ್ತುಗಳು ಇಲ್ಲಿವೆ.ಅದ್ಬುತ ರಿಯಾಯಿತಿ ಮತ್ತು ಎಕ್ಸ್ ಚೇಂಜ್ ಆಫರ್ ಗಳು ಇಲ್ಲಿ ನಿಮಗಾಗಿ ಕಾದಿದೆ.
ಸಂಪರ್ಕಿಸಿ 9880080253, 9964142100, 8317405212