ಉಚಿತವಾಗಿ ಕಲೀರಿ ಪುಟ್ಟ ರಾಧಾ-ಕೃಷ್ಣ ಮೇಕ್ ಓವರ್: ಮಕ್ಕಳ ಫೋಷಕರಿಗಿದು ಅದ್ಬುತ ಅವಕಾಶ!

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿ.ಎಂ.ಎ. ಪೈ ಫೌಂಡೇಶನ್‌ನ ಒಂದು ಘಟಕ) ಓರೇನ್ ಇಂಟರ್ನ್ಯಾಷನಲ್ ನಲ್ಲಿ ಬಾಲಕೃಷ್ಣ ಮತ್ತು ಬಾಲರಾಧ ಮೇಕ್ಓವರ್ ಸ್ಪೆಷಲ್ ಉಚಿತ ಕಾರ್ಯಾಗಾರ ಆಗಸ್ಟ್ 13ರಂದು ನಡೆಯಲಿದೆ.

ಇದೊಂದು ಒಳ್ಳೆಯ ಅವಕಾಶವಾಗಿದ್ದು, ಬಾಲಕೃಷ್ಣ ಮತ್ತು ಬಾಲರಾಧ ಮೇಕ್ಓವರ್ ಸ್ಪೆಷಲ್’ಅನ್ನು ಉಚಿತವಾಗಿ ನೋಡಿ, ಕಲಿಯಬಹುದು.

ಈ ವಿಶೇಷ ಕಾರ್ಯಗಾರ ತಮ್ಮ ಮಗುವಿಗೆ ಪುಟ್ಟ ಕೃಷ್ಣ ಅಥವಾ ರಾಧೆಯ ದೈವಿಕ ನೋಟವನ್ನು ನೀಡುವಲ್ಲಿ ಕಲಿಯಲು ಮತ್ತು ಭಾಗವಹಿಸಲು ಬಯಸುವ ಎಲ್ಲಾ ಪೋಷಕರು ಮತ್ತು ಮಕ್ಕಳಿಗೆ ಮುಕ್ತವಾಗಿದೆ. ಸಮಯ: ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 01:30 ರವರೆಗೆ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸ್ಥಳ: ಓರೇನ್ ಇಂಟರ್ನ್ಯಾಷನಲ್, 3 ನೇ ಮಹಡಿ, ಎಂಎಸ್‌ಡಿಸಿ ಕಟ್ಟಡ, ಈಶ್ವರ್ ನಗರ, ಮಣಿಪಾಲ ಮೊ: 8123165068.

ಆಗಸ್ಟ್ 12 ನೋಂದಣಿಗೆ ಕೊನೆಯ ದಿನವಾಗಿದೆ.

ನಿಮ್ಮ ಮಗುವಿಗೆ ದೈವಿಕ ನೋಟ ನೀಡಲು ಇಲ್ಲಿದೆ ಒಂದು ಅವಕಾಶ:
ಭಕ್ತಿವೇದಾಂತ ಅಕಾಡೆಮಿ ಫಾರ್ ಆರ್ಟ್ ಅಂಡ್ ಕಲ್ಚರ್ ಮಣಿಪಾಲ ಪ್ರಸ್ತುತಪಡಿಸುವ ಲಿಟಲ್ ಕೃಷ್ಣ ಫ್ಯಾನ್ಸಿ ಡ್ರೆಸ್ ಸ್ಪರ್ಧೆ, ಆಗಸ್ಟ್ 17, 2025 ರಂದು ಬೆಳಿಗ್ಗೆ 9.00 ಗಂಟೆಗೆ, ಆರ್‌ಎಸ್‌ಬಿ ಸಭಾ ಭವನ ಮಣಿಪಾಲದಲ್ಲಿ ನಡೆಯಲಿದೆ. ವಯಸ್ಸು: 1 ರಿಂದ 7 ವರ್ಷಗಳು.

ನೋಂದಣಿ ಮತ್ತು ವಿವರಗಳಿಗಾಗಿ 8618076953, 7019869219

ನೀವು ಸ್ಪರ್ಧೆಯಲ್ಲಿ ಭಾಗವಹಿಸುದಾದರೆ, ಅಗಸ್ಟ್ 16 ನೋಂದಣಿಗೆ ಕೊನೆಯ ದಿನವಾಗಿದೆ.