ಉಡುಪಿ ಡಯಾನ ಹೋಟೆಲ್ ನಲ್ಲಿ “ಫ್ಯಾಷನ್ ಮೇಳ-2025”-ಆಷಾಢ ಸೇಲ್ ಇಂದು ಕೊನೆ ದಿನ

ಉಡುಪಿ ಡಯಾನ ಹೋಟೆಲ್ ನಲ್ಲಿ ಆಯೋಜಿಸಿದ್ದ ಎರಡು ದಿನಗಳ ಫ್ಯಾಷನ್ ಮೇಳಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು.ಫ್ಯಾಷನ್ ಮೇಳ ಆಷಾಡ ಸೇಲ್ ಉಡುಪಿಯಲ್ಲಿ ಇಂದು ಕೊನೆಯ ದಿನದ ಸೇಲ್ ನಡೆಯಲಿದೆ.

ಇಲ್ಲಿ ವಿವಿಧ ರೀತಿಯ ಸೀರೆಗಳು ರೂ. 1,500 -30,000 ದ ವರೆಗಿನ ಉತ್ತಮ ವಿನ್ಯಾಸ ಮತ್ತು ಗುಣಮಟ್ಟದ ಸೀರೆಗಳು ಕೈಗೆಟಕುವ ಬೆಲೆಗಳಲ್ಲಿ ಲಭ್ಯವಿದೆ.

ಹೊಲಿದ ಹೊಲಿಯದ, ಉಡುಗೆ ತೊಡುಗೆ ಸಾಮಗ್ರಿಗಳು, ಸಲ್ವಾರ್, ಆಭರಣಗಳು – ಬೆಳ್ಳಿ ಆಭರಣಗಳು / ಚಿನ್ನದ ಆಭರಣಗಳು, ವಜ್ರಗಳು, ರತ್ನದ ಕಲ್ಲುಗಳು / ಬೆಡ್ ಲಿನಿನ್‌ಗಳು / ಕೈಯಿಂದ ಮಾಡಿದ ಚೀಲಗಳು, ಹೋಮ್ ಡೆಕೋರ್ಸ್, ಗಿಫ್ಟಿಂಗ್, ಇವೆಲ್ಲವೂ ಈ ಫ್ಯಾಷನ್ ಮೇಳದಲ್ಲಿ ಇರಲಿವೆ.