ಉಡುಪಿ:ಮಣಿಪಾಲದಲ್ಲಿ ಜು.27 ರಂದು Tanuja’S Mind therapy ಅವರ Re Design Your Mind ಕುರಿತು 3 ಗಂಟೆಗಳ ಕಾರ್ಯಾಗಾರವು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ.
ಈ ಕಾರ್ಯಗಾರದಲ್ಲಿ ಒತ್ತಡವನ್ನು ನಿರ್ವಹಿಸಿ,ಆತಂಕವನ್ನು ನಿವಾರಿಸಿ, ಭಯವನ್ನು ನಿವಾರಿಸಿ, ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದರ ಬಗ್ಗೆ ಮಾಹಿತಿ ನೀಡಲಾಗುತ್ತದೆ.
3 ಗಂಟೆಗಳ ಕಾರ್ಯಾಗಾರ -ರೂ.500 /-
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:TEA TREE SUITES, 2nd ಕ್ರಾಸ್ ರೋಡ್, ವಿದ್ಯಾರತ್ನ ನಗರ, ಮಣಿಪಾಲ.📞 8217652903












