ಹೆಬ್ರಿ ಎಸ್.ಆರ್. ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ.

ಹೆಬ್ರಿ: ಸ್ಟೆಮ್ ರೋಬೋ ಅವರು ಆಯೋಜಿಸಿದ ಸ್ಟೀಮ್ ಇನ್ನೋವೇಶನ್ ಲೀಗ್ ಎಂಬ ವಿಶ್ವದ ಬೃಹತ್ ಎಐ ಮತ್ತು ರೋಬೋಟಿಕ್ಸ್ ಕಾಂಪಿಟೇಶನ್ ಫೋಕಸ್ ಅರೌಂಡ್ ಇನ್ನೋವೇಶನ್ ಎಂಬ ಸ್ಪರ್ಧೆಯಲ್ಲಿ ಎಸ್.ಆರ್ ಪಬ್ಲಿಕ್ ಸ್ಕೂಲಿನ ವಿನೀಶ್ ಆಚಾರ್ಯ, ಆಕರ್ಷ್ ಎ ಶೆಟ್ಟಿ, ಆರುಷ್ ಶೆಟ್ಟಿ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಚ್ ನಾಗರಾಜ ಶೆಟ್ಟಿ ಹಾಗೂ ಕಾರ್ಯದರ್ಶಿಯಾದ ಸಪ್ನಾ ಎನ್ ಶೆಟ್ಟಿ ಅಭಿನಂದಿಸಿದ್ದಾರೆ.