ಮಣಿಪಾಲ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಜುಲೈ 14 ರಂದು ಶುರುವಾಗ್ತಿದೆ ‘ಹೊಲಿಗೆ’ ಕೋರ್ಸ್.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ಪ್ರಮಾಣಪತ್ರದೊಂದಿಗೆ ಹೊಲಿಗೆ ಕೋರ್ಸ್ ಜುಲೈ 14ರಂದು ಪ್ರಾರಂಭಗೊಳ್ಳಲಿದೆ.

ನೀವು ಏನು ಕಲಿಯುವಿರಿ:
🔸ಸೀರೆ ಬ್ಲೌಸ್
🔸ಪಲಾಝೊ ಮತ್ತು ಸಲ್ವಾರ್ ಪ್ಯಾಂಟ್ಸ್
🔸ಚೂಡಿದಾರ್ ಟಾಪ್ಸ್

ಪ್ರಾರಂಭ: 14ನೇ ಜುಲೈ 2025 ಬೆಳಿಗ್ಗೆ 10:00
ಅವಧಿ: 40 ಗಂಟೆಗಳು
ಅರ್ಹತೆ: ಹೊಲಿಗೆಯ ಮೂಲಭೂತ ಜ್ಞಾನ

ವಯಸ್ಸಿನ ಮಿತಿ ಇರುವುದಿಲ್ಲ. ಆಸಕ್ತರು ಕೂಡಲೇ ಸಂಪರ್ಕಿಸಬೇಕಾಗಿ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ: 2ನೇ ಮಹಡಿ, MSDC ಕಟ್ಟಡ, ಈಶ್ವರ್ ನಗರ, ಮಣಿಪಾಲ – 576104
ಮೊ: 8123163932