ಉಡುಪಿ: ಕಾರುಗಳಿಗೆ ವಾಶಿಂಗ್, ಕ್ಲೀನಿಂಗ್, ಸೆರಾಮಿಕ್, ಗ್ರ್ಯಾಫೀನ್ ಕೋಟಿಂಗ್ ಮತ್ತು ಪಿಪಿಎಫ್ ಸೇರಿದಂತೆ ಇನ್ನೂ ಹತ್ತು ಹಲವಾರು ಸೇವೆಗಳನ್ನು ನೀಡುವ ಮೂಲಕ ಕಾರ್ ಗಳಿಗೆ ವಿಶೇಷ ಕೇರ್ ನೀಡುವ ಅಮಿಗೋಸ್ (AMIGO’S) car in care ಸಂಸ್ಥೆ ಇದೇ ಜುಲೈ 9 ರಂದು ಕಲ್ಸಂಕ-ಅಂಬಾಗಿಲು ರಸ್ತೆಯಲ್ಲಿನ, ಭಾರತ್ ಪೆಟ್ರೋಲ್ ಪಂಪ್ ಎದುರುಗಡೆ ಬೆಳಿಗ್ಗೆ 10.30 ಕ್ಕೆ ಶುಭಾರಂಭಗೊಳ್ಳಲಿದೆ.
ಅಮಿಗೋಸ್ ಕಾರ್ ಇನ್ ಕೇರ್ ನಲ್ಲಿ ನಿಮ್ಮ ಕಾರುಗಳಿಗೆ ವಿವಿಧ ರೀತಿಯ ವಾಶಿಂಗ್, ಕ್ಲೀನಿಂಗ್ ಸೇವೆಗಳು ಸೇರಿದಂತೆ, ಪೈಂಟ್ ಕರೆಕ್ಶನ್, ಪ್ರೊಟೆಕ್ಶನ್ ಹಾಗೂ ಇನ್ನೂ ಹತ್ತು ಹಲವು ಸೇವೆಗಳು ಲಭ್ಯವಿರಲಿದೆ.
ಸಂಪರ್ಕಿಸಿರಿ:7975848296












