ಸಿಎ ಫೈನಲ್ ಫಲಿತಾಂಶ: ತ್ರಿಶಾ ಕ್ಲಾಸಸ್ ವಿದ್ಯಾರ್ಥಿಗಳ ಸಾಧನೆ

ತ್ರಿಶಾ ಕ್ಲಾಸಸ್: ಸಿಎ ಫೈನಲ್ ಪರೀಕ್ಷೆಯಲ್ಲಿ ಜಾಗೃತಿ ನಾಯಕ್ ಉತ್ತೀರ್ಣ:
ಹೊಸದಿಲ್ಲಿಯ ಲೆಕ್ಕ ಪರಿಶೋಧಕ ಸಂಸ್ಥೆ (ಐಸಿಎಐ) ಮೇ 2025 ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಜಾಗೃತಿ ನಾಯಕ್ ಉತ್ತೀರ್ಣರಾಗಿದ್ದಾರೆ.

ಇವರು ಉಡುಪಿ ಅಮ್ಮುಂಜೆ ಮಾಧವ ನಾಯಕ್ ಮತ್ತು ಉಷಾ ನಾಯಕ್ ದಂಪತಿಯ ಪುತ್ರಿ. ಇವರು ತಮ್ಮ ಆರ್ಟಿಕಲ್‌ಶಿಫ್‌ನ್ನು ಉಡುಪಿಯ ಪೈ ನಾಯಕ್ ಮತ್ತು ಅಸೊಶಿಯೇಟ್ಸ್ ನಲ್ಲಿ ಪೂರೈಸಿದ್ದಾರೆ. ಸಿಎ ಫೌಂಡೇಶನ್, ಇಂಟರ್‌ಮಿಡಿಯೆಟ್ ತರಬೇತಿಯನ್ನು ತ್ರಿಶಾ ಕ್ಲಾಸಸ್‌ನಲ್ಲಿ ಪಡೆದುಕೊಂಡಿದ್ದಾರೆ.

ತ್ರಿಶಾ ಕ್ಲಾಸಸ್: ಸಿಎ ಫೈನಲ್ ಪರೀಕ್ಷೆಯಲ್ಲಿ ಸುಧನ್ವ ಶಾನ್‌ಭಾಗ್ ಸಾಲಿಗ್ರಾಮ ಉತ್ತೀರ್ಣ:
ಹೊಸದಿಲ್ಲಿಯ ಲೆಕ್ಕ ಪರಿಶೋಧಕ ಸಂಸ್ಥೆ (ಐಸಿಎಐ) ಮೇ 2025ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಸುಧನ್ವ ಶಾನ್‌ಭಾಗ್ ಸಾಲಿಗ್ರಾಮ ಉತ್ತೀರ್ಣರಾಗಿದ್ದಾರೆ.

ಇವರು ಸಾಲಿಗ್ರಾಮದ ಶ್ರೀನಿವಾಸ ಮಂಜುನಾಥ ಶಾನ್‌ಭಾಗ್ ಮತ್ತು ಸುಮಾ ಶಾನ್‌ಭಾಗ್ ದಂಪತಿಯ ಪುತ್ರ. ಇವರು ತಮ್ಮ ಆರ್ಟಿಕಲ್‌ಶಿಫ್‌ನ್ನು ಉಡುಪಿಯ ಪೈ ನಾಯಕ್ ಮತ್ತು ಅಸೊಶಿಯೇಷನಲ್ಲಿ ಪೂರೈಸಿದ್ದಾರೆ. ಇವರು ಸಿಎ ಫೌಂಡೇಶನ್, ಇಂಟರ್‌ಮಿಡಿಯೆಟ್ ತರಬೇತಿಯನ್ನ ತ್ರಿಶಾ ಕ್ಲಾಸಸ್‌ನಲ್ಲಿ ಪಡೆದುಕೊಂಡಿದ್ದಾರೆ.

ತ್ರಿಶಾ ಕ್ಲಾಸಸ್: ಸಿಎ ಫೈನಲ್ ಪರೀಕ್ಷೆಯಲ್ಲಿ ಪ್ರೀತಮ್ ಪೈ ಉತ್ತೀರ್ಣ:
ಹೊಸದಿಲ್ಲಿಯ ಲೆಕ್ಕ ಪರಿಶೋಧಕ ಸಂಸ್ಥೆ (ಐಸಿಎಐ) ಮೇ 2025ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಪ್ರೀತಮ್ ಪೈ ಉತ್ತೀರ್ಣರಾಗಿದ್ದಾರೆ.

ಇವರು ಕಾರ್ಕಳದ ಗಣೇಶ್ ಪೈ ಮತ್ತು ಗಾಯತ್ರಿ ಪೈ ದಂಪತಿಯ ಪುತ್ರ. ಇವರು ತಮ್ಮ ಆರ್ಟಿಕಲ್‌ಶಿಫ್‌ನ್ನು ಉಡುಪಿಯ ಸುರೇಂದ್ರ ನಾಯಕ್ ಮತ್ತು ಅಸೊಶಿಯೇಷನಲ್ಲಿ ಪೂರೈಸಿದ್ದಾರೆ. ಇವರು ಕಟಪಾಡಿಯ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನಲ್ಲಿ ಪದವಿಯನ್ನು ಪಡೆದುಕೊಂಡಿದ್ದು, ಸಿಎ ಫೌಂಡೇಶನ್, ಇಂಟರ್‌ಮಿಡಿಯೆಟ್ ತರಬೇತಿಯನ್ನು ತ್ರಿಶಾ ಕ್ಲಾಸಸ್‌ನಲ್ಲಿ ಪಡೆದುಕೊಂಡಿದ್ದಾರೆ.