ಉಡುಪಿ: ಉಡುಪಿಯ “ನಾರಾಯಣ್ಸ್ ಸೀ ಶೆಲ್ ರೆಸ್ಟೋರೆಂಟ್” ನಲ್ಲಿ ವೆಜ್ ಹಾಗೂ ನಾನ್ ವೆಜ್ ನಲ್ಲಿ ವಿವಿಧ ಬಗೆಯ ಐಟಂಗಳು ಲಭ್ಯವಿದ್ದು, ಇಲ್ಲಿ ಎಲ್ಲಾ ರೀತಿಯ ಸೀ ಫುಡ್, ಚೈನೀಸ್, ಸೌತ್ ಇಂಡಿಯನ್, ನಾರ್ತ್ ಇಂಡಿಯನ್ ಹೀಗೆ ವಿವಿಧ ಬಗೆಯ ರುಚಿಯನ್ನು ಸವಿಯಬಹುದು.
Speciality in Sea food
platters:
🔸Sea food platter
🔸Fish tandoori platter
🔸Fish South Indian platter
🔸Chicken platter
▪ಫಿಶ್ ತಾಲಿ
▪ವಿದ್ಯಾರ್ಥಿಗಳಿಗೆ 15% ರಿಯಾಯಿತಿ ಇರುತ್ತದೆ.
▪ಕಿಟ್ಟಿ ಪಾರ್ಟಿ, ಸಭೆ ಸೇರಲು ಮತ್ತು ಸಮ್ಮೇಳನಗಳಿಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆ ಇರುತ್ತದೆ.
▪ಇಲ್ಲಿ ಔಟ್ ಡೋರ್ ಕೆಟರಿಂಗ್ ವ್ಯವಸ್ಥೆ ಇದೆ.
ವಿಳಾಸ: ಉಡುಪಿ ಕೋರ್ಟ್ ಮುಖ್ಯ ರಸ್ತೆ, ಪಿ.ಸಿ.ಸಿ. ಮೊದಲ ಅಡ್ಡರಸ್ತೆ, ಯುಬಿ ಸ್ಕ್ವೇರ್ ಕಮರ್ಷಿಯಲ್ ನ ಹಿಂದೆ, ಮಾಂಡೋವಿ ಮೆರೆಡಿಯನ್ ಎದುರು, ವಾಣಿಜ್ಯ ಕೇಂದ್ರ, ಉಡುಪಿ.
ಹೋಮ್ ಡೆಲಿವರಿಗಾಗಿ ಸಂಪರ್ಕಿಸಿ:
8147975004, 8147975005.




























