ಉಡುಪಿ: ಕುಂದಾಪುರದ ಹೀರೋ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಕುಂದಾಪುರ:ಹೀರೋ ಶಕ್ತಿ ಮೋಟರ್ಸ್ ಕುಂದಾಪುರದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಹುದ್ದೆಗಳು:
🔹ಸರ್ವಿಸ್ ಮ್ಯಾನೇಜರ್ -1
🔹ಮೆಕ್ಯಾನಿಕ್-1
🔹PDI /ಆಫೀಸ್ ಬಾಯ್-1
🔹ಸರ್ವಿಸ್ ಅಡ್ವೈಸರ್-1
🔹ಬಿಲ್ಲಿಂಗ್ ಮತ್ತು ಅಕೌಂಟ್ಸ್-1

ಆಸಕ್ತರು ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ಮೇಲ್ ಐಡಿಗೆ ಕಳುಹಿಸಿ.
[email protected]

📞+91 7996210666