ಉಡುಪಿ: ವಿದ್ಯಾಲಕ್ಷ್ಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನಲ್ಲಿ ಜೂನ್ 24ರಂದು ಉದ್ಯೋಗ ಮೇಳ ನಡೆಯಲಿದೆ.
ಜೂನ್ 24 ಮಂಗಳವಾರ ಬೆಳಿಗ್ಗೆ 8.30 ರಿಂದ ಸಂಜೆ 5:00 ರವರೆಗೆ ವಿದ್ಯಾ ಲಕ್ಷ್ಮಿ ಕಾಲೇಜ್ ಆಡಿಟೋರಿಯಂ ನಲ್ಲಿ ಉದ್ಯೋಗ ಮೇಳ ನಡೆಯಲಿದ್ದು ಅನೇಕ ಹೆಸರಾಂತ ಕಂಪನಿಗಳು ಇದರಲ್ಲಿ ಭಾಗವಹಿಸಲಿವೆ.
ಅಗತ್ಯ ದಾಖಲೆಗಳು:
ರೆಸ್ಯೂಮ್ (ಕನಿಷ್ಠ 5 ಪ್ರತಿಗಳು), ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್, ಪಿಯುಸಿ ಮಾರ್ಕ್ಸ್ ಕಾರ್ಡ್, ಡಿಗ್ರಿ ಕನ್ವೊಕೇಶನ್ /ಮಾರ್ಕ ಶೀಟ್, ಆಧಾರ್ ಕಾರ್ಡ್, ಸ್ಟೂಡೆಂಟ್ ಐಡಿ ಕಾರ್ಡ್.
ಉದ್ಯೋಗಾಕಾಂಕ್ಷಿಗಳು ಬೆಳಿಗ್ಗೆ 8.30 ರಿಂದ 9.30 ರವರೆಗೆ ನೋಂದಾಯಿಸಿಕೊಳ್ಳಬಹುದು.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8747079669, 9741423664.












