ಉಡುಪಿ ಮತ್ತು ಮಂಗಳೂರಿನ ವಿವಿಧ ಖಾಸಗಿ ಕಂಪೆನಿಗಳಲ್ಲಿ ಉದ್ಯೋಗವಕಾಶ!

ಉಡುಪಿ:ಉಡುಪಿ ಮತ್ತು ಮಂಗಳೂರಿನ ವಿವಿಧ ಖಾಸಗಿ ಕಂಪೆನಿಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಹುದ್ದೆಗಳು:

◾ ಅಕೌಂಟೆಂಟ್ (Female)

◾ ಬ್ರಾಂಚ್ ಮ್ಯಾನೇಜರ್

◾ ಮೆಡಿಕಲ್ ರೆಪ್ರೆಸೆಂಟೇಟಿವ್

◾ ಬಿಲ್ಲಿಂಗ್ ಸ್ಟಾಫ್

◾ಸೂಪರ್ ವೈಸರ್

◾ಆಫೀಸ್ ಬಾಯ್

◾ಟೆಕ್ನಿಷಿಯನ್

ಮಾಹಿತಿಗಾಗಿ ಸಂಪರ್ಕಿಸಿ: 7019891796, 7 9 7 5 8 618 46