ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ಜೂ.21 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12:30 ರ ವರೆಗೆ ‘ಕುಶನ್ ಕವರ್ ಮೇಲೆ ಮಧುಬನಿ ಚಿತ್ರಕಲೆ (MADHUBANI PAINTING ON CUSHION COVER) ಒಂದು ದಿನದ ಕಾರ್ಯಾಗಾರ ನಡೆಯಲಿದೆ.
ಮುಖ್ಯಾಂಶಗಳು:
- ಸಾಮಗ್ರಿಗಳನ್ನು ಒದಗಿಸಲಾಗುವುದು.
- ಪ್ರಾಯೋಗಿಕ ಅವಧಿಯಲ್ಲಿ ಅಭ್ಯಾಸ ಮಾಡಿ ಮಾಹಿತಿ ತಿಳಿಯಬಹುದು.
ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 12:30 ರವರೆಗೆ
ಶುಲ್ಕ ಕೇವಲ ರೂ.200/-
ನಿಮ್ಮ ಕಲ್ಪನೆಯನ್ನು ಜೀವಂತಗೊಳಿಸಿ, ಇಂದೇ ನೋಂದಾಯಿಸಿ.!
ನಮ್ಮನ್ನು ಸಂಪರ್ಕಿಸಿ:
ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ, 2 ನೇ ಮಹಡಿ ಈಶ್ವರ್ ನಗರ, ಮಣಿಪಾಲ
+91 8123163932












