ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ, ಡ್ರೀಮ್ ಜೋನ್’ನಲ್ಲಿ “ಬೇಸಿಕ್ ಸ್ಟಿಚಿಂಗ್” ಅಲ್ಪಾವಧಿ ಕೋರ್ಸ್ ಜೂ.23 ರಿಂದ ಪ್ರಾರಂಭಗೊಳ್ಳಿಲಿದೆ.
Course Outcomes:
- Operating a sewing machine
- Basic Stitching
- Sewing
- Hemming
- Sewing buttons, hooks & holes
ಉತ್ಸಾಹಭರಿತ ವೃತ್ತಿಪರರಿಗೆ ಸರಳ ಉಡುಪುಗಳನ್ನು ಕೆಲಸದ ನಂತರ ಕಲಿಯಬಹುದಾಗಿದೆ.
ಜೂನ್ 23ರಿಂದ ಸಂಜೆ 5 ರಿಂದ 6 ರವರೆಗೆ 40 ದಿನಗಳ ಕಾಲ ನಡೆಯಲಿದೆ. ಆಸಕ್ತರು ಸಂಪರ್ಕಿಸಬಹುದು.
ಸಂಪರ್ಕ ಸಂಖ್ಯೆ: 8123163932
ಸ್ಥಳ: ಡ್ರೀಮ್ ಜೋನ್, MSDC, ಈಶ್ವರ್ ನಗರ, ಮಿಲ್ಕ್ ಡೈರಿ ರಸ್ತೆ, ಮಣಿಪಾಲ-576104












