ಮಣಿಪಾಲ: ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್’ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಮಣಿಪಾಲ: ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್’ನಲ್ಲಿ ವಿವಿಧ ಹುದ್ದೆಗಳಿಗೆ ಆರ್ಜಿ ಆಹ್ವಾನಿಸಲಾಗಿದೆ.

ಅಧ್ಯಾಪಕರು/ಸಿಬ್ಬಂದಿ ಬೇಕಾಗಿದ್ದಾರೆ:

  • Hotel Management
  • Food Technology
  • Interior Design
  • Fashion Design
  • B.B.A/B.Com
  • B.C.A
  • Kannada
  • Hindi
  • English
  • Nursing
  • R.C.T (Respiratory Care Technology)
  • M.I.T (Medical Imaging Technology)
  • Medical Lab Tech. (Haematology and Blood Transfusion)
  • Office Staff (Any degree with computer knowledge)

ಆಯಾ ಕ್ಷೇತ್ರದಲ್ಲಿ ಯು.ಜಿ/ಪಿಜಿ ಹೊಂದಿರುವ ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಅನ್ನು ಇಲ್ಲಿಗೆ ಕಳುಹಿಸಬಹುದು: [email protected]

ಉಡುಪಿ ಸಂಸ್ಥೆಗಳ ಸಮೂಹ, ಮಣಿಪಾಲ, ವಿಭಾಗ ಸಂಖ್ಯೆ 421, CIBM ಎದುರು, ಅನಂತ ನಗರ, ಶಿವಳ್ಳಿ, ಮಣಿಪಾಲ, ಉಡುಪಿ -576104
9611586912 www.udupicolleges.edu.in