ಬಂಟಕಲ್ ನಿರಾಮಯ ಇನ್’ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್ ನಲ್ಲಿ ಬಿಎಸ್ಸಿ ಕೋರ್ಸ್ ಗೆ ಪ್ರವೇಶ ಆರಂಭ

ಬಂಟಕಲ್: ಕರ್ನಾಟಕ ಸರ್ಕಾರದಿಂದ ಅನುಮೋದಿಸಲ್ಪಟ್ಟ, ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿದ್ದು,KNC & INC ನಿಂದ ಗುರುತಿಸಲ್ಪಟ್ಟಿದೆ. ಇಲ್ಲಿ ವಿವಿಧ Bsc ಕೋರ್ಸ್ ಗಳಿಗೆ ಪ್ರವೇಶಾತಿ ಆರಂಭಗೊಂಡಿದೆ.

4 ವರ್ಷಗಳ B.Sc ಕೋರ್ಸ್‌ಗಳು

B.Sc ನರ್ಸಿಂಗ್
◼B.Sc ವೈದ್ಯಕೀಯ ಚಿತ್ರಣ ತಂತ್ರಜ್ಞಾನ.
(X-Ray, CT, MRI, OPG, ಮ್ಯಾಮೊಗ್ರಫಿ ತಂತ್ರಜ್ಞಾನ)
◼B.Sc ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ
◼B.Sc ಅರಿವಳಿಕೆ ಮತ್ತು ಆಪರೇಷನ್ ಥಿಯೇಟರ್ ತಂತ್ರಜ್ಞಾನ
ವಿಷಯಗಳಲ್ಲಿ ಪದವಿ ನೀಡಲಾಗುತ್ತದೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ, 📞+91 8197872555 ಇ-ಮೇಲ್: office.nihs@sode-edu-in

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ, 📞+91 8197872555 ಇ-ಮೇಲ್: office.nihs@sode-edu-in