ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ, ಓರೇನ್ ಇಂಟರ್ನ್ಯಾಷನಲ್’ನಲ್ಲಿ ಔದ್ಯೋಗಿಕ ಕ್ಷೇತ್ರದಲ್ಲಿ ತುಂಬಾ
ಅಗತ್ಯವಿರುವ B.voc in Cosmetology ಕೋರ್ಸ್ ಆರಂಭಗೊಂಡಿದೆ. ಇದು ಮೂರು ವರ್ಷ ಪದವಿಯಾಗಿದೆ.
ಬ್ಯೂಟಿ, ಹೇರ್ ಸ್ಟೈಲ್, ಸ್ಪಾ, ಮೇಕ್ ಕಪ್, ಥೆರಪಿ ಸೇರಿದಂತೆ ವಿವಿಧ ಸೌಂದರ್ಯಕ್ಷೇತ್ರದ ಕುರಿತು ಇಲ್ಲಿ ತರಬೇತಿ ನೀಡಲಾಗುತ್ತದೆ. ಈ ಕೋರ್ಸ್ ಮಾಡಿದವರಿಗೆ
ಶೇ.100 ಉದ್ಯೋಗ ಗ್ಯಾರಂಟಿಯನ್ನೂ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಲೋನ್ ಸೌಲಭ್ಯ ಮತ್ತು ಹಾಸ್ಟೆಲ್ ಸೌಲಭ್ಯವನ್ನೂ ನೀಡಲಾಗುತ್ತದೆ. ಈ ಕೋರ್ಸ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೂಡಲೇ ಸಂಪರ್ಕಿಸಿ 8123165068, 8123163935












