ಎಸ್ಸೆಸ್ಸೆಲ್ಸಿ ಪರೀಕ್ಷೆ: ಉಡುಪಿಯ ಕೆ. ಶ್ರೀನಿತ್ ಎಸ್. ಶೇರಿಗಾರ್ ಗೆ 623 ಅಂಕ

ಉಡುಪಿ: ಉಡುಪಿಯ ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಕೆ. ಶ್ರೀನಿತ್ ಎಸ್. ಶೇರಿಗಾರ್ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿದ್ದಾರೆ.

ಇವರು ದಿ. ಸುರೇಶ್ ಶೇರಿಗಾರ್ ಬೈಲಕೆರೆ ಹಾಗೂ ಗಾಯತ್ರಿ ಶೇರಿಗಾರ್ ಅವರ ಸುಪುತ್ರ.