ಉಡುಪಿಯಲ್ಲಿ ‘ಸೂರ್ಯ ಭಾಗ್ಯ’: ಅವಿವಾ ಸೋಲಾರ್ ಸಲ್ಯೂಷನ್‌ನ ಹೊಸ ಹೆಜ್ಜೆ!

ಸೋಲಾರ್ ಕ್ಷೇತ್ರದಲ್ಲಿ ಕ್ರಾಂತಿ ತಂದ ಅವಿವಾ ಸ್ಮಾರ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಇದೀಗ ಉಡುಪಿಯಲ್ಲಿ ‘ಸೂರ್ಯ ಭಾಗ್ಯ’ ಎಂಬ ಹೊಸ ವ್ಯಾಪಾರ ಮತ್ತು ಸೇವಾ ಮಳಿಗೆಯ ಮೂಲಕ ಸಾರ್ವಜನಿಕರ ಸೇವೆಗೆ ಇಳಿದಿದೆ.

2005ರಲ್ಲಿ ಸ್ಥಾಪಿತವಾಗಿ 2015ರಲ್ಲಿ ಸಂಘಟಿತ ಸಂಸ್ಥೆಯಾದ ಈ ಕಂಪನಿ ಬೆಂಗಳೂರು ಆಧಾರಿತ ISO 9001:2015 ಹಾಗೂ ISO 14001:2015 ಪ್ರಮಾಣೀಕೃತ ಸಂಸ್ಥೆಯಾಗಿದ್ದು, ವಿದ್ಯುತ್ ಮತ್ತು ಎಂಬೆಡೆಡ್ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಸ್ಥಳೀಯ ವಿನ್ಯಾಸ ಮತ್ತು ತಯಾರಿಕೆಯಲ್ಲಿ ನಿಪುಣತೆ ಹೊಂದಿದೆ.

ಅವಿವಾ ವಿವಿಧ ಗ್ರಾಹಕ, ಕೈಗಾರಿಕಾ ಮತ್ತು ರಕ್ಷಣಾ ಕ್ಷೇತ್ರಗಳಿಗೆ ಬಳಕೆಯಾಗುವ ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದು, ಈಗ ಸೂರ್ಯ ಭಾಗ್ಯ ಮೂಲಕ ಉಡುಪಿಯಲ್ಲಿ ಸುಸ್ಥಿರ ಶಕ್ತಿಗೆ ನವ ದಿಕ್ಕು ತೋರಲು ಸಜ್ಜಾಗಿದೆ!

ಅವಿವಾ ಉತ್ಪನ್ನಗಳು:

🔹100V ಪವರ್ ಹೊಂದಿರುವ ಎನ್ಐಎಫ್ಪಿಎಸ್

🔹ಸಿಂಗಲ್ ಆಕ್ಸಿಸ್ ಇನ್ಕ್ಲಿನೋಮೀಟರ್ಗಳು

🔹ಎಸ್ಎಂಪಿಎಸ್ ಮತ್ತು ಎಸಿ-ಡಿಸಿ ಪರಿವರ್ತಕಗಳ ಎಲ್ಲಾ ಶ್ರೇಣಿಗಳು

🔹ಸಿಂಗಲ್ ಆಕ್ಸಿಸ್ ಸೋಲಾರ್ ಟ್ರ್ಯಾಕರ್ಗಳು

🔹ವೈಫೈ / ಡಿಸಿ ಯುಪಿಎಸ್

🔹ಎಲೆಕ್ಟ್ರಿಕಲ್ ವೆಹಿಕಲ್ ಚಾರ್ಜರ್
🔹850va ಇಂದ 50 kva ವರೆಗೆ ಇನ್ವರ್ಟರ್ ಯುಪಿಎಸ್ ಹೊಂದಿದ್ದು ಮನೆಗೆ ಸಂಬಂಧಪಟ್ಟ ಎಲ್ಲಾ ಸೇಫ್ಟಿ ಫ್ಯೂಚರ್ ಅನ್ನು ಒಳಗೊಂಡಿದೆ.
🔹 3 ಕಿಲೋ ವ್ಯಾಟ್ ಇಂದ 1000 ಕಿಲೋ ವ್ಯಾಟ್ ನ ಆನ್ ಗ್ರೀಡ್, ಆಫ್ ಗ್ರೀಡ್ ಹಾಗೂ ಹೈಬ್ರಿಡನ್ನು ಅತಿ ಕಡಿಮೆ ಬೆಲೆಯಲ್ಲಿ ಸುಸಜ್ಜಿತವಾಗಿ ಅಳವಡಿಸಿಕೊಡಲಾಗುವುದು.
ಸೂರ್ಯ ಗರ್ ಯೋಜನೆ
ಹಾಗೂ ಇದೇ ಯೋಜನೆಯಲ್ಲಿ ಬ್ಯಾಂಕಿನಿಂದ 7 ಪರ್ಸೆಂಟ್ ಬಡ್ಡಿ ದರದಲ್ಲಿ ಸಾಲದ ವ್ಯವಸ್ಥೆಯು ಇದೆ
🔹ಲೋಡ್ ಲಿಮಿಟರ್


ವಿಶಿಷ್ಟತೆಗಳು :

🔸ಡಿಸೈನ್ ಹಾಗೂ ತಯಾರಿಕ ಉದ್ಯಮ ದಲ್ಲಿ 20ಕ್ಕೂ ಅಧಿಕ ವರ್ಷಗಳ ಅನುಭವ.

🔸ಪ್ರಸಿದ್ಧ ಗ್ರಾಹಕರು L&T, TATA power,Adani green energy, Ola.

🔸ತಾಂತ್ರಿಕವಾಗಿ ಉತ್ತಮ ನಿರ್ವಹಣೆ ಹಾಗೂ ಅನುಭವವುಳ್ಳ ನುರಿತ ತಂತ್ರಜ್ಞಾನ ಕೂಡ ಕಂಪೆನಿ ಹೊಂದಿದೆ.

🔸ಇವರು ದಕ್ಷಿಣ ಭಾರತದಾದ್ಯಂತ ಅಧಿಕೃತ ಸೇವಾ ಕೇಂದ್ರಗಳನ್ನು ಹೊಂದಿದ್ದಾರೆ.

ಕೈಗೆಟಕುವ ಬೆಲೆಯಲ್ಲಿ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಹೊಂದಿರುವ ಅವಿವಾ ಸೋಲಾರ್ ಸೊಲ್ಯೂಷನ್ ಗೆ ಭೇಟಿ ನೀಡಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸೂರ್ಯ ಭಾಗ್ಯ ಪವರ್ ಸಿಸ್ಟಮ್
ಯಕ್ಷಗಾನ ಕಲಾ ಕ್ಷೇತ್ರದ ಹತ್ತಿರ ಗುಂಡಿಬೈಲು ಉಡುಪಿ -576102

ದೂರವಾಣಿ ಸಂಖ್ಯೆ:9886609493

ಇ-ಮೇಲ್:
[email protected]