ಉಡುಪಿ:ಉಡುಪಿಯ ಹೆಸರಾಂತ ಸಂಸ್ಥೆ ನ್ಯಾಷನಲ್ ಎಕ್ವಿಪ್ಮೆಂಟ್ಸ್ ಕಳೆದ 30 ವರ್ಷಗಳಿಂದ ಕಮರ್ಷಿಯಲ್ ಹೀಟ್ ಪಂಪ್, ಡೀಪ್ ಫ್ರೀಜರ್, ಕಿಚನ್ ಉಪಕರಣಗಳು ಇತ್ಯಾದಿ ಸಲಕರಣೆಗಳ ಉತ್ಪಾದನಾ ಘಟಕವನ್ನು ಹೊಂದಿದ್ದು ಪ್ರಸ್ತುತ ವರ್ಷದಿಂದ ಈ ಕ್ಷೇತ್ರದ ಬಗ್ಗೆ ತರಬೇತಿ ಪಡೆಯಲು ಇಚ್ಚಿಸುವವರಿಗಾಗಿ ಒಂದು ಹೊಸ ಅವಕಾಶವನ್ನು ಒದಗಿಸುತ್ತಿದೆ.
ಈ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ITI/Diploma SSLC/PUC ಪಾಸ್ ಅಥವಾ ಫೇಲ್ ಆದ ವಿದ್ಯಾರ್ಥಿಗಳೂ ಸೇರಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ತರಬೇತಿ ಮತ್ತು ತಿಂಗಳಿಗೆ ರೂಪಾಯಿ 3,000/- ಸ್ಟೈಫಂಡ್ನೊಂದಿಗೆ ಪೂರ್ಣ ಪ್ರಮಾಣದ ತರಬೇತಿಯನ್ನು ನೀಡಲಿದೆ. ಆರಂಭಿಕ ತರಬೇತಿಯು 6 ತಿಂಗಳವರೆಗೆ ಇರುತ್ತದೆ.
ತರಬೇತಿಯ ವಿಷಯಗಳು:
ಹೀಟ್ ಪಂಪ್ ಅಳವಡಿಕೆ, ರಿಪೇರಿ, ಜೋಡಣೆ ಮತ್ತು ನಿರ್ವಹಣೆ.
ಕಿಚನ್ ಉಪಕರಣಗಳ ತಯಾರಿಕಾ ತರಬೇತಿ
ವೆಲ್ಡಿಂಗ್ ತರಬೇತಿ (ಗ್ಯಾಸ್, ಟಿಗ್ ಮಿಗ್ ಆರ್ಕ್, ಲೇಸರ್ ಕಟಿಂಗ್ ಮತ್ತು ಲೇಸರ್ ವೆಲ್ಡಿಂಗ್)
ವಿವಿಧ ರೀತಿಯ ಕೂಲಿಂಗ್ ಉಪಕರಣಗಳ ತಯಾರಿಕೆ ಮತ್ತು ದುರಸ್ತಿಗಾಗಿ ತರಬೇತಿಯನ್ನು ನೀಡಲಿದೆ.
ತರಬೇತಿಯ ನಂತರ ಆಯ್ಕೆಯಾದವರಿಗೆ ಉದ್ಯೋಗಾವಕಾಶವನ್ನೂ ನೀಡಲಾಗುವುದು.
ಆಸಕ್ತರು ಸಂಪರ್ಕಿಸಿ :
+91 9880348563 | +91 9731323418












