ಮಣಿಪಾಲ: ಮಣಿಪಾಲದ ಓರೇನ್ ಇಂಟರ್ನ್ಯಾಷನಲ್’ನಲ್ಲಿ ಆರಂಭಗೊಂಡಿದೆ hydrafacial certification course ಆರಂಭಗೊಂಡಿದೆ.ಮಾರ್ಚ್ 27 ರಂದು ಮೊದಲ ಬ್ಯಾಚ್ ಮತ್ತು ಎಪ್ರಿಲ್ 4 ರಂದು ಎರಡನೇಯ ಬ್ಯಾಚ್ ಗೆ ಕೋರ್ಸ್ ನೀಡಲಾಗುತ್ತದೆ.
ಈ ಕ್ಷೇತ್ರಕ್ಕೆ ಒಳ್ಳೆಯ ಬೇಡಿಕೆ ಇದ್ದು ಒಳ್ಳೆಯ ಗಳಿಕೆ ಕೂಡ ಮಾಡಬಹುದಾಗಿದೆ. ಕೋರ್ಸ್ ಶುಲ್ಕ ರೂ. 7,500 ಆಗಿದೆ. ಈ ಆಫರ್ ಮಾರ್ಚ್ ತಿಂಗಳ 30 ರ ವರೆಗೆ ಮಾತ್ರ ಲಭ್ಯವಿರುತ್ತದೆ. ಅಂದ ಹಾಗೆ ಈ ಕೋರ್ಸ್ ಮೂಲಕ ನಿಮ್ಮನ್ನು ವೃತ್ತಿಜಗತ್ತಿಗೆ ನುರಿತವಾಗಿ ಸಿದ್ಧಗೊಳಿಸುವ ಯೋಜನೆಯನ್ನು ಮಣಿಪಾಲದ MSDC ಹಾಕಿಕೊಂಡಿದೆ.
ಹಾಗಾದ್ರೆ ಇನ್ನು ತಡ ಮಾಡ್ಬೇಡಿ ಕೂಡಲೇ ಬಹು ಬೇಡಿಕೆಯಿರುವ ಈ ಕೋರ್ಸ್ ಗೆ ಸೇರಿ. ಆಸಕ್ತರು ಕೂಡಲೇ ಸಂಪರ್ಕಿಸಿ 8123165068, 8123163935












