ಸ್ವರ್ಣ ಜುವೆಲ್ಲರ್ಸ್ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಾತಿ

ಗುಜ್ಜಾಡಿ:ಸ್ವರ್ಣ ಜುವೆಲ್ಲರ್ಸ್ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಾತಿ ನಡೆಯಲಿದೆ.ಅನುಭವಿಗಳು ಅಥವಾ ಹೊಸಬರು ಅರ್ಜಿ ಸಲ್ಲಿಸಬಹುದು.ಸಂಬಳ 15 ರಿಂದ 20 ಸಾವಿರ ವರೆಗೆ.ಆಹಾರ ಮತ್ತು ವಸತಿ ಸೌಲಭ್ಯವಿದೆ.

ಸ್ಥಳ:ಧಾರವಾಡ, ಹುಬ್ಬಳ್ಳಿ, ಕೊಪ್ಪಳ.

https://forms.gle/TsvmuYWKLDAJdNRj6

ನಿಮ್ಮ ರೆಸ್ಯೂಮ್ ಅನ್ನು ಈ ನಂಬರ್ ಗೆ ವಾಟ್ಸಪ್ ಮಾಡಿ. 9148975770 (ಅಥವಾ) [email protected] ಗೆ ಇಮೇಲ್ ಮಾಡಿ.