ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿದೆ ಒಳ್ಳೊಳ್ಳೆ ಉದ್ಯೋಗಾವಕಾಶಗಳು: ಯಾರು ಅರ್ಜಿ ಸಲ್ಲಿಸಬಹುದು?

ವಿಮಾನ ನಿಲ್ದಾಣ ಪ್ರಾಧಿಕಾರವು ಒಂದೊಳ್ಳೆ ಸಂಬಳದೊಂದಿಗೆ ಉದ್ಯೋಗ ನೀಡಲು ಹೊರಟಿದೆ. ಇಟ್ಟು 89 ಹುದ್ದೆಗಳು ಸಿದ್ದ ಇದೆ ನೋಡಿ, ಉಳಿದ ಅರ್ಹತೆಗಳು ಏನಿರಬೇಕು ಯಾರು ಅರ್ಜಿ ಸಲ್ಲಿಸಬಹುದು ಇಲ್ಲಿದೆ ನೋಡಿ ಮಾಹಿತಿ

ಹುದ್ದೆ ಯಾವುದು?

ಕಿರಿಯ ಸಹಾಯಕರು (ಫೈರ್ ಸರ್ವಿಸ್)

ವಿದ್ಯಾರ್ಹತೆ ಏನು?

ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣ ಜೊತೆಗೆ ಮೆಕ್ಯಾನಿಕಲ್, ಆಟೊಮೊಬೈಲ್ ಅಥವಾ ಅಗ್ನಿಶಾಮಕ ವಿಭಾಗದಲ್ಲಿ ಡಿಪ್ಲೋಮಾ ಅಥವಾ ಪಿಯುಸಿ ಉತ್ತೀರ್ಣ,

ಆಯ್ಕೆ ಪ್ರಕ್ರಿಯೆ ಹೇಗೆ?

ಎರಡು ಹಂತದಲ್ಲಿ ಆಯ್ಕೆ ನಡೆಯಲಿದೆ. ಮೊದಲ ಹಂತ ಕಂಪ್ಯೂಟರ್ ಆಧಾರಿತ ಪರೀಕ್ಷೆ.ಬಳಿಕ ಎರಡನೇಯ ಹಂತದಲ್ಲಿ ಸಂದರ್ಶನ

 ಇಲ್ಲಿ ಅರ್ಜಿ ಸಲ್ಲಿಸಿ:

aai.aero ಈ ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸಿ