ಮಂಗಳೂರು:ಮಂಗಳೂರಿನಲ್ಲಿರುವ USA ಮೂಲದ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಹುದ್ದೆಗಳು:
◾ಧ್ವನಿ ಪ್ರಕ್ರಿಯೆ (voice process- 15)
◼ ಧ್ವನಿರಹಿತ ಪ್ರಕ್ರಿಯೆ (non voice process- 15)
◾ಟೆಕ್ನಕಲ್ ಸಪೋರ್ಟ್ (Technical support -7)
◼ ಡಿಜಿಟಲ್ ಮಾರ್ಕೆಟಿಂಗ್
◼ ಅಕೌಂಟೆಂಟ್
◾ಹಣಕಾಸು ವ್ಯವಸ್ಥಾಪಕ
◼ ಫ್ರಂಟ್ ಆಫೀಸ್ ಎಕ್ಸಿಕ್ಯೂಟಿವ್
◾ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್
◾ ಇಂಟೀರಿಯರ್ ಡಿಸೈನರ್ ಅಥವಾ ಸೂಪರ್ವೈಸರ್
◾ ಕಚೇರಿ ಹುಡುಗ
◼ ಡ್ರೈವರ್
ಸಂಬಳ 15000 ದಿಂದ 45000 ರವರೆಗೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
9481347563
9481347653