ಉಡುಪಿ:ಆಶಾ ಜುವೆಲ್ಲರ್ಸ್ ನಲ್ಲಿ ಮಾರಾಟ ಸಿಬ್ಬಂದಿ(Sales staff)ಕೆಲಸಕ್ಕೆ ನೇಮಕಾತಿ ನಡೆಯಲಿದೆ.
ಅರ್ಹತೆಗಳು:
◼ ಜ್ಯುವೆಲರಿ ಕ್ಷೇತ್ರದಲ್ಲಿ 1-2 ವರ್ಷಗಳ ಕೆಲಸದ ಅನುಭವ ಇರಬೇಕು.
◼ ವಿದ್ಯಾರ್ಹತೆ B.COM & ಬೇಸಿಕ್ ಕಂಪ್ಯೂಟರ್ ಕಾರ್ಯಾಚರಣೆಗಳ ಜ್ಞಾನ ಹೊಂದಿರಬೇಕು.
ನಿಮ್ಮ ಆಧಾರ್ ಕಾರ್ಡ್ನ ಫೋಟೋ ಕಾಪಿಯೊಂದಿಗೆ ರೆಸ್ಯಮ್ (CV )ಅನ್ನು ತರತಕ್ಕದ್ದು.
ಸ್ಥಳ: ಕನಕದಾಸ ರಸ್ತೆ ಉಡುಪಿ-01
0820-2526514












