ಮಣಿಪಾಲದ ಆಶ್ಲೇಷ್ ಹೋಟೆಲ್ ನಲ್ಲಿ 2025ರ ಹೊಸ ವರ್ಷದ ಬೊನಾಂಜಾ ಸಂಭ್ರಮಾಚರಣೆ

ಉಡುಪಿ: ಮಣಿಪಾಲ ಆಶ್ಲೇಷ್ ಹೋಟೆಲ್ ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಮೋಜು ಮಸ್ತಿ ಯೊಂದಿಗೆ ಅಭಿಜಿತ್ ಶೆಣೈ ಮತ್ತು ತಂಡದವರಿಂದ ಮನೋರಂಜನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಲೋಕೇಶ್ ಸಂಪಿಗೆ ಇವರಿಂದ ಕೊಳಲು, ಅಭಿಜಿತ್ ಶೆಣೈ ರಿದಮ್, ಹಾಗೂ ಸತೀಶ್ ಅವರು ಕೀಬೋರ್ಡ್ ನುಡಿಸಲಿದ್ದಾರೆ.

ಇಂದು (ಡಿಸೆಂಬರ್ 31) ರಾತ್ರಿ 7.30 ಉಚಿತ ಪ್ರವೇಶದೊಂದಿಗೆ ನಿಮ್ಮ ಟೇಬಲ್ ಅನ್ನು ಈಗಲೇ ಬುಕ್ ಮಾಡಿ. 📞9739271272 📞9739273422

ಸ್ಥಳ: ಆಶ್ಲೇಷ್ ಬಿಲ್ಡಿಂಗ್, ಎಂಐಟಿ ಕಾರ್ಕಳ ರೋಡ್ ಎದುರು ಮಣಿಪಾಲ.