ಉಡುಪಿ: 2024 ಕ್ಕೆ ಮುಗಿದು ಹೊಸವರ್ಷಕ್ಕೆ ಕಾಲಿಡಲು ಇನ್ನು ಬೆರಳೆಣಿಕೆಯಷ್ಟು ದಿನಗಳು ಮಾತ್ರವೇ ಬಾಕಿ ಇದೆ. ಹೊಸವರ್ಷಕ್ಕೆ ನಿಮ್ಮ ಮನೆಯನ್ನು ಹೊಸ ಹೊಸ, ಲೇಟೆಸ್ಟ್ ಡಿಸೈನ್ ನ ವಸ್ತುಗಳೊಂದಿಗೆ ಬೆಳಗಲು ನಿಮಗಿದೆ ಸುವರ್ಣಾವಕಾಶ. ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿಸಲು ಇನ್ನು ಚಿಂತಿಸಬೇಕಾಗಿಲ್ಲ. ಅಂಗಡಿಗಳನ್ನು ಅಲೆಯಬೇಕೆಂದಿಲ್ಲ. ಉಡುಪಿಯ “ಆದ್ಯಾ ಎಲೆಕ್ಟ್ರಾನಿಕ್ಸ್ & ಫರ್ನಿಚರ್ ಗೆ ನೇರವಾಗಿ ಭೇಟಿಯಿಟ್ಟರೆ ಸಾಕು ನಿಮ್ಮಿಷ್ಟದ ಲೋಕ ನಿಮ್ಮೆದುರು ತೆರೆದುಕೊಳ್ಳುತ್ತದೆ.
ಹೊಸ ವರ್ಷ ತರಲಿದೆ ಹರುಷ ಆದ್ಯಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ನಲ್ಲಿ ಜನವರಿಯಿಂದ ಡಿಸೆಂಬರ್2025 ವರೆಗೆ ‘AADYA LUCKY SCHEME’ ಆರಂಭಗೊಳ್ಳಲಿದೆ. ನಿಮ್ಮ ಲಕ್ ಪರೀಕ್ಷಿಸಲು ಆದಷ್ಟು ಶೀಘ್ರದಲ್ಲಿ ಆದ್ಯಾ ಲಕ್ಕಿ ಸ್ಕಿಮ್ ಗೆ ಸೇರಿಕೊಳ್ಳಿ. ಉಡುಪಿ ಆತ್ರಾಡಿಯ ಶ್ರೀ ಗುರು ಹೋಟೇಲ್ ನ ಎದುರು, ಮೈನ್ ರೋಡ್ನ ಹತ್ತಿರದಲ್ಲಿದೆ “ಆದ್ಯಾ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್”
ಗ್ರಾಹಕರಿಗೆ ಇಲ್ಲಿದೆ ಸಿಹಿಸುದ್ದಿ..!
ಸುಲಭ ಕಂತಿನ ಮೂಲಕ ಉತ್ಪನ್ನಗಳನ್ನು ಗೆಲ್ಲುವ ಸುವರ್ಣಾವಕಾಶ ಇಲ್ಲಿದೆ. ಪ್ರತಿ ತಿಂಗಳೂ ಡ್ರಾ ಇರಲಿದ್ದು, ನೀವು ಈ ಕೆಳಗಿನ ವಸ್ತುಗಳನ್ನು ನಿಮ್ಮದಾಗಿಸಿಕೊಳ್ಳುವ ಮೂಲಕ ನಿಮ್ಮ ಮನೆಯನ್ನು ಅಲಂಕರಿಸಿಕೊಳ್ಳಬಹುದಾಗಿದೆ.
1.32 inch LED TV
2.Mixer Grinder (750W), 3.Air Cooler
4.Dressing Table
5.Burner Stove
6.Sofa
7.Grinder
8.Cupboard
9.Cot
10.Dining Table
11.Washing Machine. 12.Refrigerator
ಆದ್ಯಾ ಲಕ್ಕಿ ಸ್ಕೀಮಿನ ನಿಯಮಗಳು ಹೀಗಿವೆ:
- ಆದ್ಯಾ ಲಕ್ಕಿ ಸ್ಕೀಮ್’ನಲ್ಲಿ ತಿಂಗಳಿಗೆ 1000/- ರಂತೆ 12 ಕಂತನ್ನು ಪಾವತಿಸಬೇಕು.
- ಸದಸ್ಯರು ಪ್ರತಿ ತಿಂಗಳ 10ನೇ ತಾರೀಖಿನ ಒಳಗೆ ಕಂತನ್ನು ಪಾವತಿಸಬೇಕು, ತಪ್ಪಿದರೆ ನಿಮ್ಮ ನಂಬರನ್ನು ಡ್ರಾದಲ್ಲಿ ಸೇರಿಸಲಾಗುವುದಿಲ್ಲ.
- ತಿಂಗಳ 15ನೇ ತಾರೀಖಿನಂದು ಸಂಜೆ 5.00 ಕ್ಕೆ ಸದಸ್ಯರ ಸಮ್ಮುಖದಲ್ಲಿ ಡ್ರಾ ನಡೆಸಲಾಗುವುದು.
- ವಿಜೇತ ಸದಸ್ಯರು ಮುಂದಿನ ತಿಂಗಳ ಕಂತು ಕಟ್ಟಬೇಕಾಗಿಲ್ಲ.
- ಫಲಿತಾಂಶವನ್ನು SMS, Whatsapp ಸಂದೇಶದ ಮೂಲಕ ತಿಳಿಸಲಾಗುವುದು.
- ಕಂತು ಪಾವತಿಸದ ಸದಸ್ಯರನ್ನು ಡ್ರಾದಿಂದ ಹೊರಗೆ ಇಡಲಾಗುವುದು.
- ಯೋಜನೆಗೆ ಸೇರಿದ ಸದಸ್ಯರು ಖರೀದಿಯ ಸಂದರ್ಭದಲ್ಲಿ ರೂ. 12,000/ಮೊತ್ತಕ್ಕಿಂತ ಹೆಚ್ಚಿನ ವಸ್ತುವನ್ನು ಖರೀದಿಸತಕ್ಕದ್ದು.
- ಈ ಸ್ಕೀಮ್ ನ ಎಲ್ಲಾ ನಿಯಮ, ನಿರ್ಣಯಗಳು ಆಯೋಜಕರದ್ದೇ ಆಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 7892151626. ತಡ ಮಾಡದೇ ಇಂದೇ ಬನ್ನಿ ನೋದಾಯಿಸಿಕೊಳ್ಳಿ. ಆದ್ಯಾ ಲಕ್ಕಿ ಕಸ್ಟಮರ್ ನೀವಾಗಿ.