Home » ಉಡುಪಿ ಮತ್ತು ಕುಂದಾಪುರದ ಪ್ಲೇಸ್ಮೆಂಟ್ ಆಫೀಸಿಗೆ ಬೇಕಾಗಿದ್ದಾರೆ.
ಉಡುಪಿ:ಉಡುಪಿ ಮತ್ತು ಕುಂದಾಪುರದ ಪ್ಲೇಸ್ಮೆಂಟ್ ಆಫೀಸಿಗೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಹುದ್ದೆಗಳು:
1.H.R ಸಹಾಯಕ ಹುದ್ದೆ-1 (ನೇಮಕಾತಿಯಲ್ಲಿ ಕನಿಷ್ಠ ಒಂದು ವರ್ಷದ ಅನುಭವವಿರಬೇಕು.)
2.ಟೆಲಿಕಾಲರ್ ಹುದ್ದೆ-2 (ಮಹಿಳೆ)
ಆಸಕ್ತರು ನಿಮ್ಮ ರೆಸ್ಯಯೂಮ್ (CV)ಅನ್ನು ಈ ಕೆಳಗಿನ ವಾಟ್ಸಪ್ ನಂಬರಿಗೆ ಕಳುಹಿಸಿ.9663579219