ಮೂಡುಬಿದ್ರೆ: NovoTree Minds ತಂಡದಿಂದ HR ಹುದ್ದೆಗೆ ನೇಮಕಾತಿ ನಡೆಯಲಿದೆ.
HR ನಲ್ಲಿ ವೃತ್ತಿಯನ್ನು ಹುಡುಕುತ್ತಿರುವವರಾಗಿದ್ದರೆ NovoTree Minds Consulting Pvt.Ltd. ನಲ್ಲಿ ತಂಡವನ್ನು ಸೇರಿ ಮತ್ತು ಬೆಳೆಯಿರಿ.ಹಾಗೂ ಈ ಅವಕಾಶವನ್ನು ಕಳೆದುಕೊಳ್ಳದೆ ಸದುಪಯೋಗಪಡಿಸಿಕೊಳ್ಳಿ.
ಅವಶ್ಯಕತೆಗಳು:
✔ ಅತ್ಯುತ್ತಮ ಸಂವಹನ ಕೌಶಲ್ಯಗಳು(Excellent communication skills)
📧 ನಿಮ್ಮ ಪ್ರೊಫೈಲ್ ಅನ್ನು ಇಲ್ಲಿಗೆ ಕಳುಹಿಸಿ: [email protected]
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:+91 9606047323