ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಕಾರ್ಕಳ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ತೆರೆದ ಹುದ್ದೆಗಳು:

◾ ಅಕೌಂಟೆನ್ಸಿ (Accountancy)

◼ ಬಿಸಿನೆಸ್ ಸ್ಟಡೀಸ್(business studies)

◼ ಎಕನಾಮಿಕ್ಸ್(Economics)

ಬೋಧನೆ ಮತ್ತು CA, CSEET ನಲ್ಲಿ ಕನಿಷ್ಠ 3 ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳು ತಮ್ಮ ಸ್ವವಿವರವನ್ನು ಕೆಳಗಿನ ಇ-ಮೇಲ್ ಐಡಿ ಗೆ ಕಳುಹಿಸಬಹುದು.

[email protected]

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9606997392