Home » ಕುಂದಾಪುರ: ಯುವಕ ನಾಪತ್ತೆ
ಕುಂದಾಪುರ: ಉಡುಪಿ ಖಾಸಗಿ ಬಸ್ಸಿನ ಚೆಕಿಂಗ್ ಕಛೇರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಕುಂದಾಪುರ ವೆಸ್ಟ್ ಬ್ಲಾಕ್ ರಸ್ತೆಯ ಮೀನಾಕ್ಷಿ ಎಂಬವರ ಮಗ ಸುಧೀಂದ್ರ(40) ಎಂಬವರು ಡಿ.4ರಂದು ಮನೆಯಿಂದ ಕೆಲಸಕ್ಕೆ ಹೋದವರು ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ