ಉಡುಪಿ: ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಹೇರೂರು ಗ್ರಾಮದ ರೈಲ್ವೆ ಗೇಟ್ ಹತ್ತಿರ ನಿವಾಸಿ ಕೊರಗಯ್ಯ ಎಂಬವರ ಮಗ ಚೇತನ್ (26) ಎಂಬವರು ನ.5ರಂದು ರಾತ್ರಿ ಬೆಂಗಳೂರಿಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.