ಉಡುಪಿ: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ, ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಮಹಿಳಾ ಘಟಕ ಉಡುಪಿ ಜಿಲ್ಲೆ, ಶ್ರೀ ಶಿರಡಿ ಸಾಯಿಬಾಬಾ ಮಂದಿರ ತೋಟದಮನೆ ಕೊಡವೂರು, ಎ ಪಿ ಎಂ ಸಿ ರಕ್ಷಣಾ ಸಮಿತಿ ಉಡುಪಿ ಇವರ ಜಂಟಿ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಸಂಪ್ರದಾಯಕ ಕಡ್ಡಿಯಿಂದ ಮಾಡಿದ ಗೂಡು ದೀಪಗಳನ್ನು ಉಳಿಸುವ ನಿಟ್ಟಿನಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಂಪ್ರದಾಯಕ ‘ಬ್ರಹತ್ ಗೂಡು ದೀಪ ಸ್ಪರ್ಧೆ, ಗೂಡು ದೀಪದ ಮಾರಾಟ ಮತ್ತು ಪ್ರದರ್ಶನ’ ವನ್ನು ಅ.27 ರಂದು ಬೆಳಿಗ್ಗೆ 8-30 ರಿಂದ ಸ್ಥಳ: ಶ್ರೀ ಶಿರ್ಡಿ ಸಾಯಿಬಾಬ ಮಂದಿರ ತೋಟದಮನೆ ಕೊಡವೂರಿನಲ್ಲಿ ನಡೆಯಲಿದೆ.
ಸೀನಿಯರ್:
(16ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರಿಗೆ)
ಪ್ರಥಮ 5,555/-
ದ್ವಿತೀಯ 4.444/-
ತೃತೀಯ 3,333/-
(5ಜನರಿಗೆ 1,000/- ಸಮಧಾನಕರ ಬಹುಮಾನ)
ಜೂನಿಯರ್:
(10ನೇ ತರಗತಿ ಒಳಗಿನವರಿಗೆ)
ಪ್ರಥಮ 4.444/-
ದ್ವಿತೀಯ 3,333/-
ತೃತೀಯ 2,222/-
(5ಜನರಿಗೆ 1,000/- ಸಮಧಾನಕರ ಬಹುಮಾನ)
ನಿಯಮಗಳು:
- ತಂಡದಲ್ಲಿ 2 ಜನರಿಗೆ ಅವಕಾಶ.
- 4 ಗಂಟೆಯ ಸಮಯಾವಕಾಶ.
- ಸಂಘಟಕರ ತೀರ್ಮಾನವೇ ಅಂತಿಮ.
ಎಲ್ಲರಿಗೂ ಆದರದ ಸ್ವಾಗತ ಬಯಸುವ
ಶ್ರೀ ರಾಧಾಕೃಷ್ಣ ಮೆಂಡನ್ ಅಧ್ಯಕ್ಷರು. ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ.
ತಾರಾ ಯು. ಆಚಾರ್ಯ
ಅಧ್ಯಕ್ಷರು,ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಮಹಿಳಾ ಘಟಕ ಉಡುಪಿ ಜಿಲ್ಲೆ.
ಸಂಯೋಜನೆ:
ಕೆ ವಿಜಯ್ ಕೊಡವೂರು.
(ನಗರಸಭಾ ಸದಸ್ಯರು, ಕೊಡವೂರು ವಾರ್ಡ್ )
ನೋಂದಣಿಗಾಗಿ ಸಂಪರ್ಕಿಸಿ:
ತಾರಾ ಸತೀಶ್ 9449920191
ರಂಜಿತ್ 7676213368
ಚಂದ್ರ ಚಿತ್ರ 7760770271.












