ಮನೆ, ಕಟ್ಟಡ ನಿರ್ಮಾಣಕ್ಕೆ ಉತ್ತಮ ಆಯ್ಕೆ “ಜಾನ್ವಿ ಕನ್ಟ್ರಕ್ಷನ್”

ಉಡುಪಿ: ಮನೆ, ಕಟ್ಟಡ ನಿರ್ಮಾಣದಲ್ಲಿ ಕರಾವಳಿಯಾದ್ಯಂತ ಪ್ರಸಿದ್ಧಿ ಪಡೆದಿರುವ ‘ಜಾನ್ವಿ ಕನ್ಟ್ರಕ್ಷನ್’ ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ನೀಡುತ್ತಿವೆ.
ಗ್ರಾಹಕರಿಗೆ ಉತ್ತಮ ಬಜೆಟ್ ನಲ್ಲಿ ಮನೆ, ಕಟ್ಟಡ ನಿರ್ಮಿಸಿಕೊಡುವುದರಲ್ಲಿ ಜಾನ್ವಿ ಕನ್ಟ್ರಕ್ಷನ್ ಸೈ ಎನಿಸಿಕೊಂಡಿದೆ. ತನ್ನ ಅತ್ಯುತ್ತಮ ಸೇವೆಯ ಮೂಲಕ‌ ಸಂಸ್ಥೆಯು ಎಲ್ಲೆಡೆ ಛಾಪು ಮೂಡಿಸಿದೆ.
ಉದ್ಯಾವರದ ಗುಡ್ಡೆಯಂಗಡಿಯ ಬಬ್ಬುಸ್ವಾಮಿ ಬಿಲ್ಡಿಂಗ್ ನ ಒಂದನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ “ಜಾನ್ವಿ ಕನ್ಟ್ರಕ್ಷನ್” ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸೌಲಭ್ಯಗಳನ್ನು ನೀಡುತ್ತಿವೆ. ಸಮಾಲೋಚನೆ (consulting), ಯೋಜನೆಗಳು (plans), ಬ್ಲೂ ಪ್ರಿಂಟ್ (blue print), ಆಂತರಿಕ ಕೆಲಸ (interior work), ನಿರ್ಮಾಣ ಕಾರ್ಯ (construction work) ಇತ್ಯಾದಿ ಸೇವೆಗಳನ್ನು ಸಂಸ್ಥೆ ಒದಗಿಸುತ್ತಿದೆ.
ಮನೆ, ಕಟ್ಟಡ ನಿರ್ಮಾಣಕ್ಕೆ ನೀವು ಯೋಜನೆ ಹಾಕಿಕೊಂಡಿದ್ರೆ “ಜಾನ್ವಿ ಕನ್ಟ್ರಕ್ಷನ್” ನಿಮ್ಮ ಉತ್ತಮ ಆಯ್ಕೆಯಾಗಲಿದೆ. ಹೆಚ್ಚಿನ ಮಾಹಿತಿಗೆ ಕಿಶೋರ್ ಕುಮಾರ್ ಇಂಜಿನಿಯರ್ ಮತ್ತು ಗುತ್ತಿಗೆದಾರ, ಮೊಬೈಲ್ ನಂಬರ್ 89700 99387 72591 03072 ಸಂಪರ್ಕಿಸಬಹುದಾಗಿದೆ.