ಉಡುಪಿ:ಈಸೀ ಲೈಫ್ ಎಂಟರ್ಪ್ರೈಸಸ್ ನ ಉಡುಪಿ ಶಾಖೆಯು ನೂತನ ಕಟ್ಟಡಕ್ಕೆ ದಿ.11ರ ಶುಕ್ರವಾರ ,ಎನ್ .ಎಚ್ 66 ನಿಟ್ಟೂರು ಉಡುಪಿಗೆ ಸ್ಥಳಾಂತರಗೊಂಡಿತು.
ಕಾರ್ಯಕ್ರಮ ಉದ್ಘಾಟನೆ ಶ್ರೀ ಕುದಿ ಶ್ರೀನಿವಾಸ ಭಟ್, ಪ್ರಗತಿಪರ ಕೃಷಿಕರು ಹಾಗೂ ನವೀನ್ ಚಂದ್ರ ಜೈನ್ ನಿಟ್ಟೆ – ಪ್ರಗತಿಪರ ಕೃಷಿಕರು ಸಂತೋಷ್ ಜತ್ತನ್, ನಗರ ಸಭೆ ಸದಸ್ಯರು, ನಿಟ್ಟೂರು,ಇವರೆಲ್ಲರೂ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.