ಶ್ರೀ ಯಕ್ಷೇಶ್ವರೀ ದೇವಸ್ಥಾನ ಗಾಣಿಗರಬೆಟ್ಟು, ಕೊಲಗೇರಿಯಲ್ಲಿ ಅಕ್ಟೋಬರ್ 3 ರಿಂದ 12 ರ ತನಕ ಶರನ್ನವರಾತ್ರಿ ಉತ್ಸವ

ಉಡುಪಿ:ನವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಅಕ್ಟೋಬರ್ 3 ರಿಂದ 12 ರ ತನಕ ಪ್ರತಿದಿನ ಚಂಡಿಕಾ ಪಾರಾಯಣ, ಯಕ್ಷೇಶ್ವರಿ ತಂಡದಿಂದ ಭಜನೆ,ವಿಶೇಷ ಪೂಜೆ ಜರುಗಲಿದ್ದು, ಭಕ್ತಾಧಿಗಳು ಎಲ್ಲಾ ದಿನಗಳಂದು ಆಗಮಿಸಿ,ಶ್ರೀ ದೇವಿಯ ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿ.

ಚಂಡಿಕಾ ಪಾರಾಯಣದ ಸೇವಾಕರ್ತರು:

03-10-2024 ಸಂಜೆ
ಕಾವೇರಿ ನಾರಾಯಣ ರಾವ್ ಮತ್ತು ಮನೆಯವರು

04-10-2024 ಸಂಜೆ ಕಮಲಾಕ್ಷಿ ರಾಘವೇಂದ ಗಾಣಿಗ ಮತ್ತು ಮನೆಯವರು

05-10-2024 ಬೆಳಿಗ್ಗೆ
ಇಂದಿರಾ ಆನಂದ ಗಾಣಿಗ ಮತ್ತು ಮನೆಯವರು

ಸಂಜೆ ವಿನುತಾ ಅಶೋಕ್ ಗಾಣಿಗ ಮತ್ತು ಮನೆಯವರು

ಸಂಜೆ ರಾಜೀವಿ ಅಣ್ಣಪ್ಪ ಗಾಣಿಗ ಮತ್ತು ಮನೆಯವರು

06-10-2024 ಸಂಜೆ
ಇಂದುಮತಿ ಗಾಣಿಗ ಮತ್ತು ಮನೆಯವರು, ಬಾರ್ಕೂರು ಅನಿತಾ ವಾದಿರಾಜ ಗಾಣಿಗ ಮತ್ತು ಮನೆಯವರು ಸೀತಾರಾಮ ಆಚಾರ್ಯ (ಪಿ.ಡಿ.ಒ) ಮತ್ತು ಮನೆಯವರು

07-10-2014 ಸಂಜೆ
ಆಶಾ ಸುಜಯ ಗಾಣಿಗ ಮತ್ತು ಮನೆಯವರು

08-10-2024 ಸಂಜೆ
ಜ್ಯೋತಿ ಉದಯ ಮರಕಾಲ ಮತ್ತು ಮನೆಯವರು

09-10-2024 ಸಂಜೆ

ಗಿರಿಜಾ ಗೋಪಾಲ ಗಾಣಿಗೆ ಮತ್ತು ಮನೆಯವರು

10-10-2024 ಸಂಜೆ

ಶ್ಯಾಮಲಾ ಅಜಿತ್‌ ಕುಮಾರ್ (ಮೈಂಡ್ ಲೀಡ್ ಸಾಯಬ್ರಕಟ್ಟೆ ) & ಮನೆಯವರು

11-10-2024 – ಸಂಜೆ
ಮಮತಾ ರವಿಚಂದ್ರ ಗಾಣಿಗ ಮತ್ತು ಮನೆಯವರು

12-10-2024 ಸಂಜೆ
ಚೇತನಾ ಕೃಷ್ಣಮೂರ್ತಿ ಮತ್ತು ಮನೆಯವರು ವಾಣಿಶ್ರೀ ಸುರೇಂದ್ರ ಗಾಣಿಗ ಮತ್ತು ಮನೆಯವರು

ಸಂಜೆಯ ಪಾರಾಯಣ ಅಪರಾಹ್ನ 3:30 ರಿಂದ ನಡೆಯಲಿರುವುದು.