Home » 35ನೇ ರಾಜ್ಯ ಮಟ್ಟದ ಇಂಟರ್ ಡೋಜೋ ಕರಾಟೆ ಚಾಂಪಿಯನ್‌ಶಿಪ್: ಉಡುಪಿ ಕರಾಟೆ ವಿದ್ಯಾರ್ಥಿಗಳ ತಂಡ ಫಸ್ಟ್ ರನ್ನರ್ ಅಪ್ ಓವರ್ ಆಲ್ ಚಾಂಪಿಯನ್ ಶಿಪ್.
35ನೇ ರಾಜ್ಯ ಮಟ್ಟದ ಇಂಟರ್ ಡೋಜೋ ಕರಾಟೆ ಚಾಂಪಿಯನ್‌ಶಿಪ್: ಉಡುಪಿ ಕರಾಟೆ ವಿದ್ಯಾರ್ಥಿಗಳ ತಂಡ ಫಸ್ಟ್ ರನ್ನರ್ ಅಪ್ ಓವರ್ ಆಲ್ ಚಾಂಪಿಯನ್ ಶಿಪ್.
ಉಡುಪಿ: ಸುರತ್ಕಲ್ ಸೇಕ್ರೆಡ್ ಹಾರ್ಟ್ ಚರ್ಚ್ ಸಭಾಭವನ ದಲ್ಲಿ ಜರಗಿದ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಎಲೈಡ್ ಆರ್ಟ್ಸ್ ಆಯೋಜಿಸಿದ 35ನೇ ರಾಜ್ಯ ಮಟ್ಟದ ಇಂಟರ್ ಡೋಜೋ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ವಿಜೇತರಾದ ಉಡುಪಿಯ ಕರಾಟೆ ಶಿಕ್ಷಕ ಸಂತೋಷ್ ಶೆಟ್ಟಿ ಅವರ ವಿದ್ಯಾರ್ಥಿಗಳ ತಂಡವು ಫಸ್ಟ್ ರನ್ನರ್ ಅಪ್ ಓವರ್ ಆಲ್ ಚಾಂಪಿಯನ್ ಶಿಪ್ ಬಹುಮಾನ ಪಡೆದರು.