ಉಡುಪಿ: ಮಳೆಗಾಲ ಮುಗಿಯುತ್ತಿದ್ದಂತೆ ಎಲ್ಲಿಗಾದ್ರೂ ಟೂರ್ ಪ್ಲ್ಯಾನ್ ಹಾಕೊಂಡಿದ್ದೀರಾ. ಅದಕ್ಕೆ ಪ್ಲ್ಯಾನಿಂಗ್ ಮಾಡ್ಕೊಳ್ಳೋದೆ ಕಷ್ಟ ಅನ್ನೋರು ನೀವಾಗಿದ್ರೆ ಇಲ್ಲಿದೆ ಮಣಿಪಾಲದ “ಡ್ರೀಮ್ ಹಾಲಿಡೇಸ್” ಪ್ಯಾಕೇಜ್ ಟೂರ್.
ಹೌದು, ಕಡಿಮೆ ವೆಚ್ಚದಲ್ಲಿ ನೀವು ಹೆಸರಾಂತ ಪ್ರವಾಸಿ ತಾಣಗಳನ್ನು ವಿಸಿಟ್ ಮಾಡಬಹುದು. ನಿಮ್ಮ ಪ್ರವಾಸದ ಮಜಾ ಹೆಚ್ಚಲು, ಪ್ರವಾಸದ ಜೊತೆ ನೀವು ಸ್ಮರಣೀಯ ಕ್ಷಣಗಳನ್ನು ಕಳೆಯಲು ನಿಮಗೊಂದು ಭರ್ಜರಿ ಅವಕಾಶ ಕಲ್ಪಿಸುತ್ತಿದೆ “ಡ್ರೀಮ್ ಹಾಲಿಡೇಸ್”.
ಇದೀಗ ಪ್ರವಾಸ ಮಾಡಲು ಸೂಕ್ತ ಕಾಲ. ವಿಕೇಂಡ್ ನಲ್ಲಿ ಜಾಲಿ ಮಾಡಬೇಕು, ತಮ್ಮ ಸುತ್ತಲಿರುವ ಪ್ರೇಕ್ಷಣೀಯ ತಾಣಗಳನ್ನು ನೋಡಿ ಖುಷಿಪಡಬೇಕು ಎನ್ನುವವರಿಗೆ ಡ್ರೀಮ್ ಹಾಲಿಡೇಸ್ ಪ್ರವಾಸದ ದಾರಿ ತೋರಿಸುತ್ತದೆ.
ಬಿಡುವಿನಲ್ಲಿ ಮನಸ್ಸನ್ನು ಫ್ರೀಯಾಗಿಸಲು, ದೈನಂದಿನ ಜಂಜಢಗಳಿಂದ ದೂರವಾಗಿ ನಿಜವಾದ ಪ್ರವಾಸದ ಖುಷಿ ಅನುಭವಿಸಲು ಪ್ರೇರೇಸುತ್ತಿದೆ ಉಡುಪಿಯ ಡ್ರೀಮ್ ಹಾಲಿಡೇಸ್ ಸಂಸ್ಥೆ. ಪ್ರವಾಸ ಮಾಡುವಾಗ ಮುಖ್ಯವಾಗಿ ಬೇಕಾಗಿರೋದು ಸೇಫ್ಟಿ ಮತ್ತು ಕಂಫರ್ಟ್. ಈ ಸೇಫ್ಟಿ ಮತ್ತು ಕಂಫರ್ಟ್ ಅನ್ನು ನೀಡುವಲ್ಲಿ ಡ್ರೀಮ್ ಹಾಲಿಡೇಸ್ ಎಂದಿಗೂ ಹಿಂದೆ ಬಿದ್ದಿಲ್ಲ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪೂನಂ ಶೆಟ್ಟಿ ಅವರು ಕೂಡ ಪ್ರವಾಸಿಗರಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡುವಲ್ಲಿ ಶ್ರಮಿಸುತ್ತಿದ್ದಾರೆ.
ಈ ಸಂಪೂರ್ಣ ಪ್ರವಾಸದ ಸಮಯದಲ್ಲಿ ಕಡಿಮೆ ಹಣದಲ್ಲಿ ಊಟ, ವಸತಿ ಮತ್ತು ಪ್ರಯಾಣದಂತಹ ಎಲ್ಲವನ್ನೂ ನೀವು ಆನಂದಿಸಬಹುದು. ಕೆಲವರು ಕುಟುಂಬದೊಂದಿಗೆ , ಇನ್ನು ಕೆಲವರು ಫ್ರೆಂಡ್ಸ್ ಜೊತೆಗೂಡಿ ಹೋಗುತ್ತಾರೆ. ಆದರೆ ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡಿ ಹಣಕಾಸು ಸೇರಿದಂತೆ ವಿವಿಧ ಕಾರಣಗಳಿಂದ ಅಡ್ಡಿ ಎದುರಿಸುತ್ತಿರುವವರಿಗೆ ಇಲ್ಲೊಂದು ಗುಡ್ನ್ಯೂಸ್. ಗ್ರಾಹಕರು EMI ಸೌಲಭ್ಯ ಕೂಡ ಪಡೆಯಬಹುದಾಗಿದೆ.
ಎಷ್ಟು ದಿನಗಳ ಪ್ರಯಾಣ?
- LEH LADAKH
8 DAYS – DEP 10th AUG - ANDAMAN
8 DAYS – DEP 10th AUG - BALI
8 DAYS – DEP 10th SEP / 2nd OCT - VIETNAM & CAMBODIA
11 DAYS – DEP 2nd OCT - EUROPE
13 DAYS – DEP 2nd OCT
ಸೂಚನೆ: ಈ ಟೂರ್ ಪ್ಯಾಕೇಜ್ ಗೆ ಷರತ್ತುಗಳು ಅನ್ವಯಿಸುತ್ತವೆ.
ಹೀಗೆ ಬುಕ್ ಮಾಡಿ:
ನೀವು ಸಹ ಈ ಪ್ರವಾಸದ ಪ್ಯಾಕೇಜ್ ಅನ್ನು ಇಷ್ಟಪಟ್ಟಿದ್ದರೆ ಮತ್ತು ನೀವು ಪ್ರವಾಸಕ್ಕೆ ಹೋಗಲು ಬಯಸಿದರೆ, ನೀವು ಈ ಸಂಖ್ಯೆಯನ್ನು 9686574959 ಅಥವಾ 93536 63120 ಗೆ ಸಂಪರ್ಕಿಸಬಹುದು.
Home