ಶಿರಿಯಾರ: ಟೈಲರ್ ನಾಗರಾಜ್ ಶೆಣೈ ನಿಧನ

ಬ್ರಹ್ಮಾವರ: ಶಿರಿಯಾರ ಕಲ್ಬರ್ಗಿ ನಿವಾಸಿ ಟೈಲರ್ ನಾಗರಾಜ್ ಶೆಣೈ (62) ಅವರು ಆ.15ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರು ಶಿರಿಯಾರದಲ್ಲಿ ಎಸ್.ಎನ್. ಟೈಲರ್ ಶಾಪ್ ಹೊಂದಿದ್ದು ಸುಮಾರು 35 ವರ್ಷಗಳ ಕಾಲ ಈ ಭಾಗದಲ್ಲಿ ಕಾರ್ಯನಿರ್ವಹಿಸಿದ್ದರು.

ಅನಂತರ 13 ವರ್ಷಗಳಿಂದ ಬೆಂಗಳೂರಿನ ಜಯನಗರದಲ್ಲಿ ಟೈಲರಿಂಗ್ ವೃತ್ತಿ ನಿರ್ವಹಿಸಿದ್ದರು.