ವಿದ್ಯಾಗಿರಿ: ಪ್ರಸಕ್ತ ವರ್ಷದಲ್ಲಿ ನಡೆದ ಸಿಎ ಫೌಂಡೇಶನ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿಪೂರ್ವ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳು
ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದಾರೆ ಎಂದು ಡಾ. ಎಂ.ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಶೇಕಡಾ 14.96%
ಫಲಿತಾಂಶ ದಾಖಲಾಗಿದ್ದರೆ, ಆಳ್ವಾಸ್ ಶೇಕಡ 68.೦3 ಫಲಿತಾಂಶ ಗಳಿಸಿದೆ. ಆಳ್ವಾಸ್ ಕಾಲೇಜಿನ 147 ವಿದ್ಯಾರ್ಥಿಗಳಲ್ಲಿ 1೦೦ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಈ ವರ್ಷದಲ್ಲಿ ಆಳ್ವಾಸ್‌ನ 42 ವಿದ್ಯಾರ್ಥಿಗಳು ಸಿಎ ಫೈನಲ್‌ನಲ್ಲಿ, 3೦ ವಿದ್ಯಾರ್ಥಿಗಳು ಸಿಎ ಇಂಟರ್ ಮಿಡಿಯೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಸಿಎಯ ಪ್ರತಿ ಹಂತದಲ್ಲೂ ಉತ್ತಮ ಫಲಿತಾಂಶ ಪ್ರಕಟವಾಗಿದೆ.
ಸುಮೀತ್ ವರ್ಧಮಾನ್ ರೂಗೆ(304), ಶಿವಪ್ರಸಾದ್ (295), ಆರ‍್ಯನ್ ಕಾರ್ಯಪ್ಪ ಎ(287), ಶಿವಶೇಷ್ ಕೆ ಆರ್(283), ಹರೀಶ್ ಕುಲಕರ್ಣಿ(283), ಕನ್ಯಾ ಪ್ರಭು(281), ಗಿರೀಶ್ ಚಂದ್ರಪ್ಪ (277), ಆಕಾಶ್ ಜೆ ಭಟ್ (276), ಹಿತೇಶ್ ಎಂ ಎಸ್(273), ದಿನೇಶ್
ಎನ್(268), ಸಾಹುನ್ ಪಿಂಟೋ(267), ವೈಷ್ಣವಿ ಯು.ಕೆ(261), ನಿಧಿ ಆರ್.ಕೆ (260), ಯಶಸ್ವಿನಿ ಸತ್ಯ ನಾಯ್ಕ(260), ಜೋಸ್ವಿನ್ ಶರಣ್ ವಾಝ್(259), ಶ್ರೇಯಾಂಕ್(259), ತನ್ವಿ ಬಿ ಪೂಜಾರಿ(256), ತರುಣ್ ಕುಮಾರ್ ಪಾಟೀಲ್ (252), ಅನೀಶಾ(251),
ತಿಲಕ್‌ರಾಜ್ (250), ಚೈತನ್ಯ ಶ್ರೀರಂಗ(250) ಸೇರಿದಂತೆ ಒಟ್ಟು 21 ವಿದ್ಯಾರ್ಥಿಗಳು 400 ರಲ್ಲಿ 250 ಕ್ಕೂ ಅಧಿಕ ಅಂಕ ಪಡೆದಿದ್ದಾರೆ.
ಶ್ರೇಜಾ ಎಸ್, ಅಶೋಕ್ ಸುತಾರ್, ಜ್ಞಾನೇಶ್ ಆರ್, ಐಶ್ವರ್ಯ, ಪ್ರಸ್ಮಿಯಾ ವಿ ಕೆ, ರಕ್ಷಿತಾ ಆರ್ ಶೆಟ್ಟಿ, ರೈನಾಜ್, ದೀಪಕ್ ಕುಮಾರ್, ಶ್ರೀನಿಧಿ, ರೋಚನಾ ಮಲ್ಯ, ಧನ್ಯಾ ಆರ್, ವಿನಯ್, ಮಂಜುನಾಥ್ ಡಿ, ಫಾಯಿಮ್, ಭೂಮಿ ಭಂಡಾರಿ, ಪ್ರೀತಮ್ ಹೆಚ್,
ಅಮೃತಾ ಪ್ರವೀಣ್, ಶ್ರೀಯಾ, ಶರಣ್ಯ, ಅಧಿಶಾ, ಡಿಯೋನಾ, ಪ್ರತಿ ಶೆಟ್ಟಿ, ಸಾಕ್ಷಿ ಹೆಗ್ಡೆ, ರಕ್ಷಿತಾ ಜಿ, ಸುಮೇದ್, ಅಮ್ರತಾ, ಪ್ರಸಿದ್ಧ್ ಎಂ ಪೂಜಾರಿ, ಲಲಿತಾ, ಅಕ್ಷತಾ, ಸನ್ನಿಧಿ, ವೈಷ್ಣವಿ, ಅನ್ವಿತಾ, ವೃಂದಾ, ವರ್ಷಾ, ಸಂಜನಾ, ದೀಕ್ಷಾ, ನಿಶಾ, ಹರ್ಷಿತಾ ಎಸ್, ಸಹನಾ,
ತೇಜಸ್ ಗಟ್ಟು, ಗಗನ್‌ದೀಪ್, ಲೆನಿಷಾ, ಸುಜ್ಞಾನ್, ಸ್ವಾತಿ, ಧನ್ಯಾ, ಇಸ್ಮಾಯಿಲ್, ಅಪೂರ್ವ, ಸಾವಿತ್ರಿ, ಅಚಿಂತ್ಯಾ, ಚೇತಾಲಿ, ವಿಜಯ ಕುಮಾರ್, ತ್ರಿಷಾನ್, ಸ್ವಸ್ತಿಕಾ, ಚಿರಂತ್ ಕೆ, ಸುಮುಖ್, ಅಭಿಷೇಕ್, ಕವನಾ, ಕವನಾ ಎಂ ಎಚ್, ಗುಣಶ್ರೀ, ಅಕ್ಷತಾ ಎಂ ಆರ್,
ದೀಕ್ಷಾ, ಸುದೀಪ್, ಅಶ್ವಿನಿ, ಯಶಸ್, ಸ್ವಾತಿ, ಪ್ರಭಂಜನ್, ಅಕ್ಷಯ್, ನೀರಜ್, ತನುಶ್ರೀ, ವೈಷ್ಣವಿ, ಸುದೀಕ್ಷಾ, ನಿವೇದಾ, ಪ್ರೇಕ್ಷಾ ಭಟ್, ಶ್ರೀನಿಧಿ, ಪ್ರಥ್ವಿ, ಶ್ರೀರಾಗ ಸಿ, ಪೂರ್ವಿಕಾ, ರಾಹುಲ್, ಮೋನಿಷ್ ತೇರ್ಗಡೆ ಹೊಂದಿದ್ದಾರೆ. ಪದವಿಪೂರ್ವ ಕಾಲೇಜಿನ ಪ್ರಾಚರ‍್ಯ ಪ್ರೋ ಸದಾಕತ್, ವಾಣಿಜ್ಯ ವಿಭಾಗದ
ಡೀನ್ ಪ್ರಶಾಂತ್ ಎಂ.ಡಿ, ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ ಕೆ.ಜಿ ಉಪಸ್ಥಿತರಿದ್ದರು.