ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಡೆಸುವ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ತ್ರಿಶಾ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ.
ಉಡುಪಿಯಲ್ಲಿ ಕೇದಾರ್ ನಾಯಕ್(309), ಎಸ್ ವೈಷ್ಣವಿ ಕಾಮತ್(270), ಶ್ರೀಲಕ್ಷ್ಮೀ ಶ್ರೀಧರ ಶೆಟ್ಟಿ(261), ನವ್ಯಾ ಎಸ್(254), ಅಭಿಷೇಕ್ ಹರಾಟೆ(233), ಸಮೃದ್ಧಿ ಪೈ ಎನ್(233), ಉತ್ಸವ್ ಕೆ ,ಜೆಸ್ವಿತಾ ಇರಾಲ್ ಡಿಸೋಜಾ, ರಿತೇಶ್ ಭಟ್, ಪನ್ನಗ ಜೈನ್, ಸುಕೇತ ಕೆ ಆಚಾರ್ಯ , ಫರ್ನಾಂಡಿಸ್ ಫ್ಲೇವಿಯನ್ ಕಾಸ್ಮಾ, ಆಸಿಯಾ, ಗಣೇಶ್, ಯಮುನಪ್ಪ, ಅರ್ಜುನ್ ಆರ್ ಬಿ, ಕ್ಷಮಾ, ಕ್ಷಿಪ್ರಪ್ರಸಾದ್, ವಿರಜಾ ದತ್ತಾತ್ರಯ ಭಟ್ ಉತ್ತೀರ್ಣರಾಗಿದ್ದಾರೆ.
ಮಂಗಳೂರಿನಲ್ಲಿ ಸಮಿತ್ ಎಸ್ ಶೆಟ್ಟಿ(313), ಸ್ವರೂಪ ಕೆ(296), ತನುಶ್ರೀ ಬಿ ಆರ್(289),ಅದಿತಿ ಸುಮೇಶ್ ರಾವ್(286), ಅಜೇಶ್ ವಿ ಎಂ(284), ಹರ್ಷಿತಾ(267), ಆರ್ ಪಿ ಮೊಹಮ್ಮದ್ ಸಾಹೇದ್(258), ಪೂಜಾ ಸುರೇಂದ್ರ ಪೂಜಾರಿ(250), ಪ್ರೀತೇಶ್(246), ಅಫ್ರಾನ್ ಅಬ್ದುಲ್ ರಹೆಮಾನ್(235), ಕೀರ್ತನಾ ಕೆ(232), ವರುಣ್ ಬಿ ಕಾರಂತ್(225), ಅನುಶಿಕಾ ಅಮೀನ್(224), ಯಶಸ್ವಿನಿ ಬಿ ಕೆ(222), ಕಾರ್ತಿಕ್ ಸಜಿಪ(221), ಕವನ ಎ ಬಿ, ಹರ್ಷಿತಾ ಕುಮಾರಿ ಎನ್, ಅಚಲ್ ಎನ್ ಪೂಜಾರಿ, ಅಬೂಬಕ್ಕರ್ ಅಫ್ನಾನ್ ಜಿ ಉತ್ತೀರ್ಣರಾಗಿದ್ದು, ಒಟ್ಟು 72 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ತ್ರಿಶಾ ಸಂಸ್ಥೆಯ ಸ್ಥಾಪಕರು ಸಿಎ ಗೋಪಾಲಕೃಷ್ಣ ಭಟ್ ಹಾಗೂ ಸಿದ್ಧಾಂತ್ ಫೌಂಡೇಶನ್ ಟ್ರಸ್ಟಿಗಳಾದ ನಮಿತಾ ಜಿ ಭಟ್ ಮತ್ತು ರಾಮ್ ಪ್ರಭು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.