ಉಡುಪಿ: ಈಸಿ ಲೈಫ್ ನಲ್ಲಿ ಬಿಲ್ಲಿಂಗ್, ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ಆಸಕ್ತರು ತಮ್ಮ ರೆಸ್ಯಮ್ ಹಾಗೂ ಫೋಟೋವನ್ನು 9901876682 ಈ ನಂಬರ್‌ಗೆ ವಾಟ್ಸಪ್ ಮಾಡಬಹುದು.
ಹುದ್ದೆಗಳು:
🔹ಬಿಲ್ಲಿಂಗ್ ಸ್ಟಾಫ್
🔹ಸೇಲ್ಸ್ ಎಕ್ಸಿಕ್ಯೂಟಿವ್
ಸ್ಥಳ: ಚಿಕ್ಕಮಗಳೂರು
ವಿದ್ಯಾರ್ಹತೆ: ಪದವಿ
ಆಕರ್ಷಕ ವೇತನ ಹಾಗೂ ಪಿ.ಎಫ್, ಇ.ಎಸ್.ಐ ಸೌಲಭ್ಯವಿದೆ.
ಸ್ಥಳೀಯ 5 ಕಿ.ಮೀ ಒಳಗಿನ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗಿದೆ.












