MSDC ಯಲ್ಲಿ ಐಟಿ ಕೌಶಲ್ಯ “ಫುಲ್ ಸ್ಟಾಕ್ ವೆಬ್ ಅಪ್ಲಿಕೇಶನ್ ಡೆವಲಪ್‌ಮೆಂಟ್” ಕೋರ್ಸ್’ಗೆ ಪ್ರವೇಶಾತಿ ಆರಂಭ.

ಮಣಿಪಾಲ: ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ದಲ್ಲಿ ಯುವಕ-ಯುವತಿಯರಿಗೆ ಐಟಿ ಕೌಶಲ್ಯದಲ್ಲಿ ಪರಿಣಿತರಾಗಲು ಸಂಸ್ಥೆಯು “ಫುಲ್ ಸ್ಟಾಕ್ ವೆಬ್ ಅಪ್ಲಿಕೇಶನ್ ಡೆವಲಪ್‌ಮೆಂಟ್” (FULL STACK WEB APPLICATION DEVELOPMENT) ಕೋರ್ಸ್’ನ ಪ್ರವೇಶಾತಿಯನ್ನು ಆರಂಭಿಸಿದೆ.

Course Outline:

  • Programing Languages: Python, JavaScript
  • Web Technologies and Framework: HTML 5, CSS, Bootstrap, Django, DTL, jQuery, Ajax
  • Database: SQLite, PostgresSQL
  • Payment Gateway Integration
  • Cloud Computing: AWS Services for development
  • Software Development Lifecyle (SDLC)
  • Website Hosting and Web Server Configuration
  • Operating Systems: Ubuntu Linux, Windows
  • IDEs: VS Code, Visual Studio, PyCharm, Sublime Text
  • AL Tools: ChatGPT
  • Project Work
  • Employability Skills

Duration: 16 weeks

Prerequisite:
Basic Programming Concept

Job prospects:
Full Stack Django/Python Web Developer, Software Analyst, Software Engineer, Systems Engineer, Programmer, Programmer Analyst

ಕೋರ್ಸನ ಅವಧಿ 16 ವಾರಗಳು, ವಾರಾಂತ್ಯದ ಬ್ಯಾಚ್‌ಗಳಲ್ಲಿ ಅಥವಾ ಫ್ಲೆಕ್ಸಿಬಲ್ ವಾರದ ದಿನಗಳಲ್ಲಿ ತರಗತಿಯನ್ನು ಪಡೆಯಬಹುದು. 1ನೇ ಜುಲೈರಿಂದ ಈ ಕೋರ್ಸ್ ಪ್ರಾರಂಭಗೊಳ್ಳಲಿದೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 8123163934, 8123163935