ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಎಂಟನೇ ದಿನದ ನವರಾತ್ರಿ ವಿಶೇಷಗಳು

ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಎಂಟನೇ ದಿನದ ನವರಾತ್ರಿ ವಿಶೇಷಗಳು

ಬೆಳಿಗ್ಗೆ 9: 30 ರಿಂದ ದುರ್ಗಾಹೋಮ

ಬೆಳಿಗ್ಗೆ 10.00ರಿಂದ “ಭಜನಾ ಕಾರ್ಯಕ್ರಮ”

(ಶ್ರೀ ಲಕ್ಷ್ಮೀ ಚೆನ್ನಕೇಶವ ಭಜನಾ ಮಂಡಳಿ ಗಜಪುರ ಆನಗಳ್ಳಿ, ಕುಂದಾಪುರ ಇವರಿಂದ)

ಮಧ್ಯಾಹ್ನ 12.00ಕ್ಕೆ ಮಹಾಪೂಜೆ, “ಭಜನಾ ಕಾರ್ಯಕ್ರಮ”

(ಶ್ರೀ ರಾಮ ಭಜನಾ ಮಂಡಳಿ ಮಟಪಾಡಿ ಇವರಿಂದ)

ಮಧ್ಯಾಹ್ನ 12:30ಕ್ಕೆ ಅನ್ನ ಸಂತರ್ಪಣೆ

ಸಂಜೆ 5.00ರಿಂದ “ಭಜನಾ ಕಾರ್ಯಕ್ರಮ”

(ಪಂಚವರ್ಣ ಮಹಿಳಾ ಭಜನಾ ಮಂಡಳಿ ಕೋಟ ಇವರಿಂದ)

ಸಂಜೆ 7.00ರಿಂದ “ದಾಸ ಸಂಕೀರ್ತನೆ”

ರಾತ್ರಿ 8:45 ಕ್ಕೆ ಮಹಾಪೂಜೆ

ರಾತ್ರಿ 9.00ಕ್ಕೆ ಅನ್ನ ಪ್ರಸಾದ

ಶ್ರೀಮತಿ ವೀಣಾ ಪ್ರಸನ್ನ, ವಿಷ್ಣುಮಂಗಲ, ಕಾಸರಗೋಡು ಇವರಿಂದ

ಸರ್ವರಿಗೂ ಆದರದ ಸ್ವಾಗತ